VIDEO| 'ಲವ್​ ಯೂ ರಚ್ಚು' ಶೂಟಿಂಗ್​ನಲ್ಲಿ ದುರಂತ: ಸಾವಿಗೂ ಮುನ್ನ ಚಿತ್ರೀಕರಿಸಿದ್ದ ವಿವೇಕ್​ರ ಸಾಹಸ ದೃಶ್ಯ ಇಲ್ಲಿದೆ...

1150447
Published on

ರಾಮನಗರ: ಬಿಡದಿ ಬಳಿ ಹೋಬಳಿಯ ಜೋಗರಪಾಳ್ಯದಲ್ಲಿ 'ಲವ್​ ಯೂ ರಚ್ಚು' ಸಿನಿಮಾ ಶೂಟಿಂಗ್​ ವೇಳೆ ಸೋಮವಾರ ಸಂಭವಿಸಿದ ವಿದ್ಯತ್​ ಅವಘಡಲ್ಲಿ ಫೈಟರ್​ ವಿವೇಕ್ ಮೃತಪಟ್ಟಿದ್ದು, ಮತ್ತೊಬ್ಬ ಯುವಕ ರಂಜಿತ್​ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ವಿವೇಕ್‌ಗೆ ಫೈಟಿಂಗ್ ದೃಶ್ಯಗಳು ಹೊಸದೇನಲ್ಲ. ಅವರು ಇಂತಹ ದೃಶ್ಯಗಳನ್ನು ನಿರ್ವಹಿಸುವಲ್ಲಿ ಪಳಗಿದ್ದರು ಎಂಬುದಕ್ಕೆ ಇಲ್ಲಿರುವ ಅದೇ ಚಿತ್ರದ ಶೂಟಿಂಗ್‌ನಲ್ಲಿ ವಿವೇಕ್ ಭಾಗವಹಿಸಿದ್ದ ಈ ದೃಶ್ಯಗಳೇ ಸಾಕ್ಷಿಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net