ನಟಿ ಅನು ಪ್ರಭಾಕರ್​ಗೆ ಕರೊನಾ ಪಾಸಿಟಿವ್​

anu prabhakar
Published on

ಬೆಂಗಳೂರು: ದೇಶಾದ್ಯಂತ ಕರೊನಾ ಎರಡನೇ ಅಲೆಗೆ ಜನ ತತ್ತರಿಸಿದ್ದಾರೆ. ಸಿನಿಮಾ ನಟರನ್ನೂ ಮಹಾಮಾರಿ ಕರೊನಾದಿಂದ ಬೆಂಬಿಡದೆ ಕಾಡುತ್ತಿದೆ. ಬಾಲಿವುಡ್​-ಸ್ಯಾಂಡಲ್​ವುಡ್​ನ ಹಲವು ದಿಗ್ಗಜರಿಗೆ ಸೋಂಕು ಕಾಣಿಸಿಕೊಂಡಿದೆ. ಇದೀಗ ನಟಿ ಅನು ಪ್ರಭಾಕರ್​ ಸರದಿ.

ಅನು ಪ್ರಭಾಕರ್​ ಮುಖರ್ಜಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಹೋಂ ಐಸೋಲೇಷನ್​ಗೆ ಒಳಗಾಗಿದ್ದಾರೆ. ಎರಡನೇ ಅಲೆಯನ್ನು ಹಗುರವಾಗಿ ಪರಿಗಣಿಸದಿರಿ ಎಂದು ನಟಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net