ಕಿರಣ್​ ಮಜುಂದಾರ್​ ಶಾಗೆ ಮಾತೃ ವಿಯೋಗ

Kiran Mazumdar Shah's mother
Published on

ಬೆಂಗಳೂರು: ಬಯೋಕಾನ್​ ಕಂಪನಿಯ ಮುಖ್ಯಸ್ಥರಾದ ಕಿರಣ್​ ಮಜುಂದಾರ್​ ಶಾ ಅವರ ತಾಯಿ ಯಾಮಿನಿ ಮಜುಂದಾರ್ ಶಾ ಶುಕ್ರವಾರ ನಿಧನರಾದರು.

ಯಾಮಿನಿ ಮಜುಂದಾರ್ ಶಾ ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರನ್ನು ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಸೋಮವಾರ ಸಂಜೆ ಆಸ್ಪತ್ರೆಯಲ್ಲೇ ಯಾಮಿನಿ ಕೊನೆಯುಸಿರೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net