

2020-21ನೇ ಸಾಲಿನ ರಾಜ್ಯ ಬಜೆಟ್ನ್ನು ಒಟ್ಟು ಆರು ವಲಯಗಳನ್ನಾಗಿ ವಿಂಗಡಿಸಲಾಗಿತ್ತು. ಅದರಲ್ಲಿ ಮೂರನೇ ವಲಯದಲ್ಲಿ ಆರ್ಥಿಕ ಅಭಿವೃದ್ಧಿಗೆ ಒತ್ತುಕೊಡಲಾಗಿದೆ. ಆರ್ಥಿಕ ಬೆಳವಣಿಗೆಗೆ ಪ್ರಚೋದನೆ ನೀಡುವ ಸಲುವಾಗಿ ಬಜೆಟ್ನಲ್ಲಿ ಕೆಲವು ಪ್ರಮುಖ ಘೋಷಣೆಗಳನ್ನು ಮಾಡಲಾಗಿದೆ. ಆರ್ಥಿಕ ಅಭಿವೃದ್ಧಿ ಪ್ರಚೋದನಾ ವಲಯಕ್ಕೆ ಒದಗಿಸಲಾದ ಅನುದಾನ- 55,732 ಕೋಟಿ ರೂಪಾಯಿ ಆಗಿದ್ದು, ಮೂರನೇ ವಲಯದ ಪ್ರಮುಖ ಅಂಶಗಳು ಹೀಗಿವೆ...
ರಾಜ್ಯ ಬಜೆಟ್ನ ಸಂಪೂರ್ಣ ಚಿತ್ರಣಕ್ಕಾಗಿ ನಾಳಿನ ವಿಜಯವಾಣಿ (ಮಾ.6) ಪತ್ರಿಕೆಯನ್ನು ಓದಿ...