2024ನೇ ಸಾಲಿನ ರಜಾ ಪಟ್ಟಿ ಬಿಡುಗಡೆ

Vidhanasoudha
Published on

ಬೆಂಗಳೂರು: ಮುಂದಿನ ವರ್ಷದ ಸರ್ಕಾರಿ ರಜೆಯ ಪಟ್ಟಿಯನ್ನು ಸರ್ಕಾರ ಅಂತಿಮಗೊಳಿಸಿದೆ.

ಜನವರಿ 15, ಸೋಮವಾರ- ಮಕರ ಸಂಕ್ರಾಂತಿ

ಜನವರಿ 26, ಶುಕ್ರವಾರ- ಗಣರಾಜ್ಯೋತ್ಸವ

ಮಾರ್ಚ್ 8, ಶುಕ್ರವಾರ- ಮಹಾ ಶಿವರಾತ್ರಿ

ಮಾರ್ಚ್ 29, ಶುಕ್ರವಾರ- ಗುಡ್ ಪ್ರೈಡೇ

ಏಪ್ರಿಲ್ 9, ಮಂಗಳವಾರ- ಯುಗಾದಿ

ಏಪ್ರಿಲ್ 11, ಗುರುವಾರ- ರಂಜಾನ್

ಮೇ 1, ಬುಧವಾರ- ಕಾರ್ಮಿಕರ ದಿನಾಚರಣೆ

ಮೇ 10, ಶುಕ್ರವಾರ- ಬಸವ ಜಯಂತಿ/ ಅಕ್ಷಯ ತೃತೀಯ

ಜೂನ್ 17, ಸೋಮವಾರ- ಬಕ್ರೀದ್

ಜುಲೈ 17, ಬುಧವಾರ- ಮೊಹರಂ ಕಡೇದಿನ

ಆಗಸ್ಟ್ 15, ಗುರುವಾರ- ಸ್ವಾತಂತ್ರ್ಯ ದಿನಾಚರಣೆ

ಸೆಪ್ಟೆಂಬರ್ 7, ಶನಿವಾರ- ವರಸಿದ್ದಿ ವಿನಾಯಕ ವ್ರತ

ಸೆಪ್ಟೆಂಬರ್ 16, ಸೋಮವಾರ- ಈದ್ ಮಿಲಾದ್

ಅಕ್ಟೋಬರ್ 2, ಬುಧವಾರ- ಗಾಂಧಿ ಜಯಂತಿ/ಮಹಾಲಯ ಅಮಾವಾಸ್ಯೆ

ಅಕ್ಟೋಬರ್ 11, ಶುಕ್ರವಾರ- ಮಹಾನವಮಿ/ ಆಯುಧ ಪೂಜೆ

ಅಕ್ಟೋಬರ್ 17, ಗುರುವಾರ- ಮಹರ್ಷಿ ವಾಲ್ಮೀಕಿ ಜಯಂತಿ

ಅಕ್ಟೋಬರ್ 31, ಗುರುವಾರ- ನರಕ ಚತುರ್ದಶಿ

ನವೆಂಬರ್ 1, ಶುಕ್ರವಾರ- ಕನ್ನಡ ರಾಜ್ಯೋತ್ಸವ

ನವೆಂಬರ್ 2, ಶನಿವಾರ- ಬಲಿಪಾಡ್ಯಮಿ, ದೀಪಾವಳಿ

ನವೆಂಬರ್ 18, ಸೋಮವಾರ- ಕನಕದಾಸ ಜಯಂತಿ

ಡಿಸೆಂಬರ್ 25, ಬುಧವಾರ- ಕ್ರಿಸ್‌ಮಸ್

ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಡಾ. ಅಂಬೇಡ್ಕರ್ ಜಯಂತಿ (14.4.2024) ಮತ್ತು ಮಹಾವೀರ ಜಯಂತಿ (21.04.2024) ಹಾಗೂ ಎರಡನೇ ಶನಿವಾರದಂತೆ ಸೌರ ವಿಜಯ ದಶಮಿ (12.10.2024) ಈ ರಜಾ ಪಟ್ಟಿಯಲ್ಲಿ ನಮೂದಿಸಿಲ್ಲ.

1.4.2024ರ ಬ್ಯಾಂಕುಗಳ ಹಾಗೂ ಸರ್ಕಾರಿ ಬ್ಯಾಂಕುಗಳ ವಾರ್ಷಿಕ ಮುಕ್ತಾಯ ದಿನ ಆಗಿರುವುದರಿಂದ ಆ ದಿನದಂದು ವಾಣಿಜ್ಯ ಹಾಗೂ ಸರ್ಕಾರಿ ಬ್ಯಾಂಕುಗಳಿಗೆ ಮಾತ್ರ ರಜೆ ಇರಲಿದೆ.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net