ಎಸ್​ಎಸ್​ಎಲ್​ಸಿ ಅಂತಿಮ ಪರೀಕ್ಷೆಯ ವೇಳಾಪಟ್ಟಿ ಪ್ರಕಟ: ಮಾ. 31ರಿಂದ ಏ.15ರ ವರೆಗೆ ಎಕ್ಸಾಂ

ಎಸ್​ಎಸ್​ಎಲ್​ಸಿ
Published on

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2023ರ ಎಸ್​ಎಸ್​ಎಲ್​ಸಿ ಮುಖ್ಯ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಇಂದು ಪ್ರಕಟಿಸಿದೆ.
ಶಾಲಾ ಅಭ್ಯರ್ಥಿ, ಪುನರಾವರ್ತಿತ ಮತ್ತು ಖಾಸಗಿ ಅಭ್ಯರ್ಥಿಗಳಿಗೂ ಅನ್ವಯಿಸುವ ಈ ಪರೀಕ್ಷೆ ಮಾ. 31ಕ್ಕೆ ಆರಂಭವಾಗಿ ಏ.15ರಂದು ಮುಗಿಯಲಿದೆ.

ಮಾ. 31ರಂದು ಪ್ರಥಮ ಭಾಷೆ, ಏ.3ರಂದು ಗಣಿತ, ಸಮಾಜಶಾಸ್ತ್ರ, ಏ.6ರಂದು ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ, ಏ.8- ಅರ್ಥಶಾಸ್ತ್ರ, ಏ.10- ರಾಜ್ಯಶಾಸ್ತ್ರ, ಏ.12 - ತೃತೀಯ ಭಾಷೆ, ಏ.15- ಸಮಾಜವಿಜ್ಞಾನ ಪರೀಕ್ಷೆ ನಡೆಯಲಿದೆ. ಉಳಿದಂತೆ ಪರೀಕ್ಷೆಯ ವೇಳಾಪಟ್ಟಿಯ ಪೂರ್ತಿ ವಿವರ ಈ ಕೆಳಗಿನಂತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net