Brain Test : 20 ವರ್ಷದ ಹಿಂದೆ, 20 ವರ್ಷ ಆಗಿದ್ದರೆ.. 20 ವರ್ಷದ ನಂತರ ಅವನ ವಯಸ್ಸು ಎಷ್ಟು?

Brain Test
Published on

Brain Test : ಇತ್ತೀಚೆಗೆ ಅಂತರ್ಜಾಲದಲ್ಲಿ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು, ಪಝಲ್ ಗೇಮ್ಸ್, ಫೋಟೋ ಪಜಲ್ ಗಳು ಸದ್ದು ಮಾಡುತ್ತಿವೆ. ಈ ಮೆದುಳಿಗೆ ಮಾತ್ರವಲ್ಲದೆ ಬುದ್ಧಿಶಕ್ತಿಗೂ ಸವಾಲು ಹಾಕುತ್ತವೆ. ಅಂತಹ ಪ್ರಶ್ನೆಗಳಿಗೆ ನೀವು ಉತ್ತರವನ್ನು ಕಂಡುಕೊಳ್ಳಬಹುದೇ? ನಾವು ನಿಮಗಾಗಿ  ಇಂಥಹದ್ದೆ ಒಂದು ಪ್ರಶ್ನೆಯನ್ನು ನಿಮ್ಮ ಮುಂದೆ  ಇಡುತ್ತಿದ್ದೇವೆ...

ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

ದೃಷ್ಟಿ ಭ್ರಮೆ ಎಂದರೇನು?

ನಿಮಗೆ ನಾವು ನೀಡುತ್ತಿರುವ ಪ್ರಶ್ನೆ: 

''20 ವರ್ಷದ ಹಿಂದೆ ನಿಮಗೆ 20 ವರ್ಷ ಆಗಿದ್ದರೆ.. 20 ವರ್ಷದ ನಂತರ ನಿಮ್ಮ ವಯಸ್ಸು ಎಷ್ಟು?” ಸ್ವಲ್ಪ ಚಿತ್ರದಂತೆ ಕಾಣುವ ಈ ಪ್ರಶ್ನೆ ಸದ್ಯ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ.

ಈ ಒಗಟು ಕಷ್ಟ.. ಈ ಪಝಲ್ ಅನ್ನು ಅರ್ಥಮಾಡಿಕೊಳ್ಳಲು ಎರಡು ಬಾರಿ ಓದಬೇಕು ಎಂದು ಈ ಬಗ್ಗೆ ನೆಟಿಜನ್‌ಗಳು ಸಾಲುಗಟ್ಟಿ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ.

ಉತ್ತರ: 20 ವರ್ಷದ ಹಿಂದೆ, 20 ವರ್ಷ ಆಗಿದ್ದರೆ.. 20 ವರ್ಷದ ನಂತರ ಅವನ ವಯಸ್ಸು ಎಷ್ಟು?” ಎಂಬ ಪ್ರಶ್ನೆಗೆ ಉತ್ತರ ಸರಳವಾಗಿದೆ. ಆ ವ್ಯಕ್ತಿಗೆ ಈಗ 40 ವರ್ಷ ಮತ್ತು 20 ವರ್ಷಗಳ ನಂತರ ಅವನಿಗೆ 60 ವರ್ಷ.

Brain Test
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net