ಏಷ್ಯನ್​ ಈಜು ಸ್ಪರ್ಧೆಗೆ ರಾಜ್ಯದ 18 ಈಜುಪಟುಗಳು ಆಯ್ಕೆ

ಏಷ್ಯನ್​ ಈಜು ಸ್ಪರ್ಧೆಗೆ ರಾಜ್ಯದ 18 ಈಜುಪಟುಗಳು ಆಯ್ಕೆ
ಏಷ್ಯನ್​ ಈಜು ಸ್ಪರ್ಧೆಗೆ ರಾಜ್ಯದ 18 ಈಜುಪಟುಗಳು ಆಯ್ಕೆ
Published on
ಬೆಂಗಳೂರು: ಬ್ಯಾಂಕಾಕ್​ನಲ್ಲಿ ನಡೆಯಲಿರುವ 12ನೇ ಏಷ್ಯನ್​ ಏಜ್​ ಗ್ರೂಪ್​ ಈಜು ಚಾಂಪಿಯನ್​ಷಿಪ್​ಗೆ (12th Asian Age Group Swimming Championship) 40 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಈ ಪೈಕಿ 18 ಈಜುಪಟುಗಳು ಕರ್ನಾಟಕ ರಾಜ್ಯದವರಾಗಿದ್ದಾರೆ ಎಂದು ಕರ್ನಾಟಕ ಈಜು ಸಂಸ್ಥೆ ತಿಳಿಸಿದೆ.
ಭಾರತ ತಂಡಕ್ಕೆ ಆಯ್ಕೆಯಾಗಿರುವ ರಾಜ್ಯದ ಈಜುಪಟುಗಳು:
ಬಾಲಕರು: ದರ್ಶನ್​ ಎಸ್​. ಮೋನಿಷ್​ ಪಿ.ವಿ, ಸಮರ್ಥ್​ ಗೌಡ, ಶರಣ್​ ಎಸ್​, ಅಕ್ಷಜ್​ ಠಾಕುರಿಯಾ, ಶ್ರೇಯಸ್​ ಸುನೀಲ್​.
ಬಾಲಕಿಯರು: ತಾನ್ಯಾ ಷಡಕ್ಷರಿ, ರುಜುಲಾ ಎಸ್​, ಶ್ರೀ ಚರಣಿ ತುಮು, ಹರ್ಷಿಕಾ ರಾಮಚಂದ್ರ, ವಿಹಿತಾ ನಯನಾ, ಮಾನವಿ ವರ್ಮ, ಸುಹಾಸಿನಿ ಘೋಷ್​, ತಿಸ್ಯ ಸೋನರ್​, ಧಿನಿಧಿ ದೇಸಿಂಘು , ನೈಷಾ, ಚರಿತಾ ಪಣೀಂದ್ರನಾಥ್​, ಇದಿಕಾ ಭಟ್​.
ಕೋಚ್​: ರಾಜೀವ್​.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net