

OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ.
1. ಅ.06: ಹಾರ್ಟನ್ (ಇಂಗ್ಲಿಷ್ ಸಿರೀಸ್)
2. ಅ.07: ಮ್ಯಾಟ್ ಮೆಕ್‌ಕಸ್ಕರ್: ಎ ಹಂಬಲ್ ಆಫರಿಂಗ್ (ಇಂಗ್ಲಿಷ್)
3. ಅ.07: ಟ್ರೂ ಹಾಂಟಿಂಗ್ (ಇಂಗ್ಲಿಷ್ ಸಿರೀಸ್)
4. ಅ.08: ಇಸ್ ಇಟ್ ಕೇಕ್? ಹ್ಯಾಲೋವೀನ್? (ಇಂಗ್ಲಿಷ್ ಸಿರೀಸ್)
5. ಅ.08: ಬೂಟ್ಸ್ (ಇಂಗ್ಲಿಷ್ ಸಿರೀಸ್)
6. ಅ.09: ವಾರ್ 2 (ತೆಲುಗು ಡಬ್)
7. ಅ.09: ದಿ ವುಮನ್ ಇನ್ ಕ್ಯಾಬಿನ್ 10 (ಇಂಗ್ಲಿಷ್)
8. ಅ.09: ವಿಕ್ಟೋರಿಯಾ ಬೆಕ್ಹ್ಯಾಮ್ (ಇಂಗ್ಲಿಷ್ ಸಿರೀಸ್)
9. ಅ.10: ಕುರುಕ್ಷೇತ್ರ (ತೆಲುಗು ಡಬ್, ಅನಿಮೇಟೆಡ್ ಸಿರೀಸ್)
10. ಅ.10: ಸ್ವಿಮ್ ಟು ಮಿ (ಸ್ಪ್ಯಾನಿಷ್)
11. ಅ.08: ಮೈನಟೇನ್ಸ್ ರಿಕ್ವೈರ್ಡ್ (ಇಂಗ್ಲಿಷ್)
12. ಅ.08: ಜಾನ್ ಕ್ಯಾಂಡಿ: ಐ ಲೈಕ್ ಮಿ (ಇಂಗ್ಲಿಷ್)
13. ಅ.10: ಮಿರೈ (ತೆಲುಗು)
14. ಅ.10: ಸರ್ಚ್- ನೈನಾ ಮರ್ಡರ್ ಕೇಸ್ (ಹಿಂದಿ ಸಿರೀಸ್)
15. ಅ.10: ತ್ರಿಭನದರಿ ಬಾರ್ಬರಿಕ್ (ತೆಲುಗು)
16. ಅ.10: ರಾಂಬೊ (ತಮಿಳು)
17. ಅ.10: ವೇದುವನ್ (ತಮಿಳು ಸಿರೀಸ್)
18. ಅ.10: ಲೀಗಲಿ ವೀರ್ (ತೆಲುಗು)
19. ಅ.10: ದಿ ಲಾಸ್ಟ್ ಫ್ರಾಂಟಿಯರ್ (ಇಂಗ್ಲಿಷ್ ಸಿರೀಸ್)