ಈ ವಾರ ಒಟಿಟಿಗೆ ಲಗ್ಗೆಯಿಟ್ಟ ಚಿತ್ರಗಳಿವು! ಇಲ್ಲಿದೆ ನೋಡಿ ಸಿನಿಮಾಗಳ ಪಟ್ಟಿ | OTT Films

ಒಟಿಟಿ ಚಿತ್ರಗಳು
ಒಟಿಟಿ ಚಿತ್ರಗಳು
Published on

ಪ್ರಮುಖ ಮುಖ್ಯಾಂಶಗಳು

  • ಈ ವಾರ ಒಟಿಟಿಗೆ ಲಗ್ಗೆಯಿಟ್ಟಿವೆ ಹಲವು ಸಿನಿಮಾಗಳು
  • ಒಂದಲ್ಲ, ಎರಡಲ್ಲ ಒಟ್ಟು 11 ಚಿತ್ರಗಳು ಎಂಟ್ರಿ
ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್​ನ ಹಲವು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತವೆ (OTT Films). ಕೆಲವು ಸೂಪರ್​ಹಿಟ್​ ಆದರೆ, ಇನ್ನೂ ಕೆಲವು ಫ್ಲಾಪ್​ ಸಾಲಿಗೆ ಸೇರ್ಪಡೆಯಾಗುತ್ತೆ. ಥಿಯೇಟರ್​ಗಳಲ್ಲಿ ಸಿನಿಪ್ರೇಕ್ಷಕರಿಂದ ಹಿಟ್​ ಎನಿಸಿಕೊಂಡ ಚಿತ್ರಗಳು, ಕೆಲವೊಮ್ಮೆ ಒಟಿಟಿಯಲ್ಲಿ ಫ್ಲಾಪ್​ ಆದ ನಿದರ್ಶನಗಳು ಸಾಕಷ್ಟಿವೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಒಟಿಟಿಗೆ ಲಗ್ಗೆಯಿಟ್ಟಿವೆ. ಆ ಪಟ್ಟಿ ಕೆಳಕಂಡಂತಿದೆ ಗಮನಿಸಿ.

ಪ್ರೈಮ್​ ವಿಡಿಯೋ

1. ಥಮ್ಮ (ತೆಲುಗು)
ರಿಲೀಸ್​ ದಿನಾಂಕ: ಡಿ.02

ನೆಟ್​ಫ್ಲಿಕ್ಸ್​

2. ದಿ ಗರ್ಲ್​ಫ್ರೆಂಡ್​ (ತೆಲುಗು)
ರಿಲೀಸ್ ದಿನಾಂಕ: ಡಿ.05
3. ಸ್ಟೆಫನ್​ (ತಮಿಳು)
ರಿಲೀಸ್​ ದಿನಾಂಕ: ಡಿ.05
4. ಪ್ಲೇಯಿಂಗ್ ಗ್ರೇಸಿ ಡಾರ್ಲಿಂಗ್
ರಿಲೀಸ್​ ದಿನಾಂಕ: ಡಿ.01
5. ಕಿಲ್ಲಿಂಗ್ ಈವ್​
ರಿಲೀಸ್​ ದಿನಾಂಕ: ಡಿ.02
6. ಟ್ರೋಲ್​ 2
ರಿಲೀಸ್​ ದಿನಾಂಕ: ಡಿ.01

ಜೀ5

7. ದಿ ಗ್ರೇಟ್​ ಪ್ರೀ ವೆಡ್ಡಿಂಗ್ ಶೋ ( ತೆಲುಗು)
ರಿಲೀಸ್​ ದಿನಾಂಕ: ಡಿ.05
8. ಘರ್​ವಾಲಿ ಪೆದ್​ವಾಲಿ (ತಮಿಳು)
ರಿಲೀಸ್​ ದಿನಾಂಕ: ಡಿ.05
9. ಕೆಜಿರಿಯಾ@100 (ಹಿಂದಿ)
ರಿಲೀಸ್​ ದಿನಾಂಕ: ಡಿ.05

ಜಿಯೋ ಹಾಟ್​ಸ್ಟಾರ್

10. ಡೈಸ್ ಐರೇ (ಮಲಯಾಳಂ)
ರಿಲೀಸ್​ ದಿನಾಂಕ: ಡಿ.05
11. ದಿ ಬ್ಯಾಡ್​ ಗಾಯ್ಸ್​ 2
ರಿಲೀಸ್​ ದಿನಾಂಕ: ಡಿ.01
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net