ವರಮಹಾಲಕ್ಷ್ಮೀ ಹಬ್ಬವು ಸಿನಿಮಾದವರಿಗೆ ದೊಡ್ಡ ಹಬ್ಬ. ಪ್ರತೀ ವರ್ಷ ವರಮಹಾಲಕ್ಷ್ಮೀ ಹಬ್ಬದಂದು ಹಲವು ಹೊಸ ಚಿತ್ರಗಳ ಘೋಷಣೆಯಾಗುವುದರ ಜತೆಗೆ, ಚಿತ್ರೀಕರಣ ಹಂತದ ಚಿತ್ರಗಳ ಪೋಸ್ಟರ್ಗಳು ಬಿಡುಗಡೆಯಾಗುತ್ತವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ವರ್ಷ ಆ ಸಂಖ್ಯೆ ಕಡಿಮೆಯೆಂದೇ ಹೇಳಬಹುದು. ಆದರೂ ಈ ಬಾರಿ ಕೆಲವು ಚಿತ್ರತಂಡಗಳು, ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ತಮ್ಮ ಚಿತ್ರದ ಪೋಸ್ಟರ್ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿವೆ. ಇಷ್ಟಕ್ಕೂ ಯಾವೆಲ್ಲಾ ಚಿತ್ರದ ಪೋಸ್ಟರ್ಗಳು ಬಿಡುಗಡೆಯಾಗಿವೆ? ನೀವೇ ನೋಡಿ ...