More

    PHOTO: ಅಬುದಾಬಿಯಲ್ಲಿ ಕೆಜಿಎಫ್​ ಬೆಡಗಿ ಮೌನಿ ರಾಯ್​ ಹಾಟ್​ ಅವತಾರ ಹೇಗಿದೆ ನೋಡಿ…

    ಬಾಲಿವುಡ್​ ಬೆಡಗಿ ಮೌನಿ ರಾಯ್​ ಸದ್ಯ ದುಬೈನಲ್ಲಿದ್ದಾರೆ. ತಂಗಿ ಜತೆ ಕ್ವಾರಂಟೈನ್​ಲ್ಲಿದ್ದಾರೆ. ಆಗಾಗ ಸೋಷಿಯಲ್​ ಮೀಡಿಯಾಕ್ಕೆ ಬಂದು ಗ್ಲಾಮರಸ್​ ಫೋಟೋಗಳನ್ನು ಶೇರ್​ ಮಾಡಿ, ಪಡ್ಡೆಗಳ ಹೃದಯಕ್ಕೆ ಲಗ್ಗೆ ಇಟ್ಟು ಹೋಗುತ್ತಾರೆ. ಅದೇ ರೀತಿ ಸ್ವಿಮ್ಮಿಂಗ್​ ಪೂಲ್​ ಪಕ್ಕ ಕುಳಿತ ಭಂಗಿಯಲ್ಲಿ ಹರಿಬಿಟ್ಟ ಒಂದಷ್ಟು ಕ್ಯಾಂಡಿಡ್ ಫೋಟೋಗಳು ಸದ್ಯ ವೈರಲ್​ ಆಗಿವೆ. ಇನ್ನು ಕಳೆದ ಕೆಲ ತಿಂಗಳಿಂದ ದುಬೈನ ಅಬುದಾಬಿಯಲ್ಲಿರುವ ಮೌನಿ, ಮುಂದಿನ ಕೆಲ ತಿಂಗಳು ಅಲ್ಲಿಯೇ ಕಾಲ ಕಳೆಯುವುದಾಗಿ ಕೇಳಿದ್ದಾರೆ. ಬಾಲಿವುಡ್​ನಲ್ಲಿ ಸಿನಿಮಾ ಕೆಲಸಗಳು ಯಥಾಪ್ರಕಾರ ಶುರುವಾದ ಬಳಿಕವಷ್ಟೇ ಮುಂಬೈಗೆ ಅವರು ಮರಳಲಿದ್ದಾರಂತೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts