ಈ ಚಿತ್ರದಲ್ಲಿ ಜಗದೀಶ್, ಕಲಾರಂಜಿನಿ, ಅಶೋಕನ್, ಅಜ್ಜು ವರ್ಗೀಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾರ್ಟಿನ್ ಪ್ರಕ್ಕಟ್ ಫಿಲಂಸ್ ಬ್ಯಾನರ್, ಪಾಲಿ ಜೂನಿಯರ್ ಪಿಕ್ಚರ್ಸ್ ಅಡಿಯಲ್ಲಿ ನಿವಿನ್ ಪಾಲಿ ಮತ್ತು ಗ್ರೀನ್ ರೂಮ್ ಪ್ರೊಡಕ್ಷನ್ ಮುಂದಾಳತ್ವದಲ್ಲಿ ಸಿಬಿ ಚವರ ಮತ್ತು ರಂಜಿತ್ ನಾಯರ್ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ಚಿತ್ರೀಕರಣ ಯಾವಾಗ ಪ್ರಾರಂಭ ಎಂಬುದರ ವಿವರ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ,(ಏಜೆನ್ಸೀಸ್).