ಆಂಬುಲೆನ್ಸ್‌ಗೆ ಶಾಸಕ ಗಂಟಿಹೊಳೆ ಚಾಲನೆ

Ambulance
ನೂತನ ಆಂಬುಲೆನ್ಸ್‌ಗೆ ಶಾಸಕ ಗುರುರಾಜ್ ಗಂಟಿಹೊಳೆ ಹಸಿರು ನಿಶಾನೆ ತೋರಿಸಿದರು
Published on

ಬೈಂದೂರು: ಕೊಲ್ಲೂರಿನಲ್ಲಿ ನೂತನ ಆಂಬುಲೆನ್ಸ್ ಸೇವೆಗೆ ಶಾಸಕ ಗುರುರಾಜ ಗಂಟಿಹೊಳೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷೆ ವನಿತಾ ಶೇರುಗಾರ್, ಆರೋಗ್ಯ ಅಧಿಕಾರಿಗಳಾದ ಐ.ಪಿ.ಗಡದ್, ಡಾ.ಪ್ರೇಮಾನಂದ, ವೈದ್ಯಾಧಿಕಾರಿ ಡಾ.ಶೈಲೇಶ್, ಸಿಬ್ಬಂದಿ, 108 ಉಡುಪಿ ಜಿಲ್ಲಾ ವ್ಯವಸ್ಥಾಪಕ ಮಹಾಬಲ, ಪೈಲಟ್ ನಾಗರಾಜ, ಚಂದ್ರಪ್ಪ, ಆಲೂರು ಪೈಲಟ್ ರಾಘವೇಂದ್ರ, ಬಸವರಾಜ್ ಪವಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net