ಯುವಕ ನಾಪತ್ತೆ, ದೂರು

missing
ಪ್ರಣವ್
Published on

ಕಾಸರಗೋಡು: ನೆಲ್ಲಿಕುಂಜೆ ಕಸಬಾ ಕಡಪ್ಪುರ ಲೈಟ್‌ಹೌಸ್ ಸನಿಹದ ನಿವಾಸಿ ಪ್ರಣವ್(33)ನಾಪತ್ತೆಯಾಗಿರುವ ಬಗ್ಗೆ ಕಾಸರಗೋಡು ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. 2017ರಲ್ಲಿ ಎರ್ನಾಕುಳಂನಲ್ಲಿ ಕೆಲಸಕ್ಕಾಗಿ ಮನೆಯಿಂದ ಹೊರಟವರು ವಾಪಸಾಗಿಲ್ಲ ಎಂದು ಮನೆಯವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಅವರ ಬಗ್ಗೆ ಮಾಹಿತಿ ಲಭಿಸಿದವರು ದೂರವಾಣಿ ಸಂಖ್ಯೆ(04994 257401, 9497947263) ಇನ್ಸ್‌ಪೆಕ್ಟರ್ ಎಸ್‌ಎಚ್‌ಒ, ಕಾಸರಗೋಡು ಪೊಲೀಸ್ ಠಾಣೆ ಇವರಿಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net