ಮೇರ್ಲಪದವು ಕ್ಷೇತ್ರದ ಪಾಕಶಾಲೆಗೆ ಅನುದಾನ

Btw_School
Published on

ಬಂಟ್ವಾಳ: ಪರಂಗಿಪೇಟೆ ಸಮೀಪದ ಅರ್ಕುಳ ಮೇರ್ಲಪದವು ಶ್ರೀ ನಾಗನಾಗಿಣಿ ನಾಗಬ್ರಹ್ಮ ಕ್ಷೇತ್ರದ ನೂತನ ಪಾಕಶಾಲೆ ನಿರ್ವಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ 2 ಲಕ್ಷ ರೂ. ಅನುದಾನದ ಮಂಜೂರು ಪತ್ರವನ್ನು ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಹಸ್ತಾಂತರಿಸಿದರು.

ಶ್ರೀ ನಾಗನಾಗಿಣಿ ಕ್ಷೇತ್ರ ಅಧ್ಯಕ್ಷ ಸತೀಶ್ ಕೆ., ವಾಜಿ ಆಧ್ಯಕ್ಷ ಕಮಲಾಕ್ಷ ಕೊಟ್ಟಾರಿ, ಪ್ರಧಾನ ಕಾರ್ಯದರ್ಶಿ ಜಯರಾಮ್ ಶೆಟ್ಟಿಗಾರ್, ವಾಜಿ ಪ್ರಧಾನ ಕಾರ್ಯದರ್ಶಿಗಳಾದ ಅಶೋಕ ಬಿ. ಕೊಟ್ಟಾರಿ, ಪುರುಷೋತ್ತಮ ನಾಯಕ್, ವಾಜಿ ಕೋಶಾಧಿಕಾರಿ ಉಮೇಶ್ ನಾಯಕ್, ಸದಸ್ಯರಾದ ಗಣೇಶ್ ಪೂಜಾರಿ, ಕೊರಗಪ್ಪ ಪೂಜಾರಿ ಹಾಗೂ ಮಹಿಳಾ ಸಮಿತಿಯ ಪದಾಧಿಕಾರಿಗಳಾದ ಸೌಮ್ಯಾ, ಸುಂದರಿ, ಅಶ್ವಿನಿ, ಗೀತಾ, ಶೀಲಾ, ಯೋಗಿನಿ, ಗಿರಿಜಾ, ಮೋಹಿನಿ, ಹೇವಾಲತಾ, ಯೋಜನಾಧಿಕಾರಿಗಳಾದ ಗಿರೀಶ್, ಮೇಲ್ವಿಚಾರಕಿ ಸುಜಾತಾ, ಸೇವಾಪ್ರತಿನಿಧಿ ಸತ್ಯಾಕ್ಷಿ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net