ದೇವರ ದಾಸಿಮಯ್ಯ ಜಯಂತಿ ಆಚರಣೆ

ಮಸ್ಕಿ ಕಾಂಗ್ರೆಸ್ ಕಚೇರಿಯಲ್ಲಿ ದೇವರ ದಾಸಿಮಯ್ಯ ಜಯಂತಿ ಆಚರಿಸಲಾಯಿತು. ಪುರಸಭೆ ಸದಸ್ಯ ಕೃಷ್ಣ ಚಿಗರಿ, ಪ್ರಮುಖರಾದ ಆನಂದ ವೀರಾಪುರ, ಮಲ್ಲಿಕಾರ್ಜುನ ಕುಚ್ಛಾ, ನೀಲಕಂಠಪ್ಪ ಗೋನಾಳ, ಯಮನಪ್ಪ ದೇವರಡ್ಡಿ, ಮೈಬೂ ಹಣಗಿ, ನಾಗರತ್ನಾ ಕಟ್ಟಿಮನಿ, ಮಲ್ಲಪ್ಪ ಅಲ್ಲಾ ಇತರರಿದ್ದರು.

Published on

ಮಸ್ಕಿ: ಪಟ್ಟಣದ ಸರ್ಕಾರಿ ಕಚೇರಿ, ಶಾಲಾ ಕಾಲೇಜು ಮತ್ತು ಬಿಜೆಪಿ ಹಾಗೂ ಕಾಂಗ್ರೆಸ್ ಕಚೇರಿಗಳಲ್ಲಿ ಬುಧವಾರ ದೇವರ ದಾಸಿಮಯ್ಯ ಜಯಂತಿ ಆಚರಿಸಲಾಯಿತು.

ಕಾಂಗ್ರೆಸ್ ಕಚೇರಿಯಲ್ಲಿ ದೇವರ ದಾಸಿಮಯ್ಯ ಅವರ ಭಾವಚಿತ್ರಕ್ಕೆ ತಾಲೂಕು ಘಟಕದ ಪ್ರ.ಕಾರ್ಯದರ್ಶಿ ಹಾಗೂ ಪುರಸಭೆ ಸದಸ್ಯ ಕೃಷ್ಣ ಚಿಗರಿ ಪೂಜೆ, ಗೌರವ ನಮನ ಸಲ್ಲಿಸಿದರು. ಕೆಪಿಸಿಸಿ ಹಿಂದುಳಿದ ವರ್ಗಗಳ ಕಾರ್ಯದರ್ಶಿ ಆನಂದ ವೀರಾಪುರ, ಪ್ರಮುಖ ನಾರಾಯಣಪ್ಪ ಕಾಸ್ಲಿ ಮಾತನಾಡಿದರು.

ಪುರಸಭೆ ಸದಸ್ಯ ಕೃಷ್ಣ ಚಿಗರಿ, ಪ್ರಮುಖರಾದ ಆನಂದ ವೀರಾಪುರ, ಮಲ್ಲಿಕಾರ್ಜುನ ಕುಚ್ಛಾ, ನೀಲಕಂಠಪ್ಪ ಗೋನಾಳ, ಯಮನಪ್ಪ ದೇವರಡ್ಡಿ, ಮೈಬೂ ಹಣಗಿ, ನಾಗರತ್ನಾ ಕಟ್ಟಿಮನಿ, ಮಲ್ಲಪ್ಪ ಅಲ್ಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net