ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ಶುಕ್ರವಾರ ಆಯುಧ ಪೂಜೆ ಹಾಗೂ ದುರ್ಗಾಪೂಜೆ ಜರುಗಿತು. ಶ್ರೀದೇವಿ ಭಕ್ತವೃಂದ ಬೊಂದೇಲ್ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಸಮಾದೇಷ್ಟ ಡಾ. ಮುರಲೀ ಮೋಹನ್ ಚೂಂತಾರ್, ಪ್ರಥಮ ದರ್ಜೆ ಸಹಾಯಕಿ ಶ್ಯಾಮಲಾ ಎ. ಹಾಗೂ ಗೃಹರಕ್ಷಕರಾದ ಸುನೀಲ್ ಪಿ, ಸುನೀಲ್ ಪೂಜಾರಿ, ದಿವಾಕರ್, ರಾಜೇಶ್ ಗಟ್ಟಿ, ಚಂದ್ರಶೇಖರ್, ಸಂಜಯ್ ಶೆಣೈ, ಜ್ಞಾನೇಶ್, ಆಶಾಲತಾ, ಮರಿಯಾ ಡಿಸೋಜ, ಸುಲೋಚನ, ನಿಶಾ ಹಾಗೂ ಶ್ರೀಲತಾ, ಅಂಬಿಕಾ, ಮನೋಜಾಕ್ಷಿ, ಗೀತಾ ಶೇಟ್, ಜನಾರ್ಧನ, ಸಾತ್ವಿಕ್ ಉಪಸ್ಥಿತರಿದ್ದರು.