ಇನ್ನು ಕ್ಲಾಕ್ ಟವರ್- ಆರ್‌ಟಿಓ ಜಂಕ್ಷನ್ ದ್ವಿಮುಖ ರಸ್ತೆ

Screenshot_20241128_211417_Google
Published on

ಮಂಗಳೂರು ಕ್ಲಾಕ್ ಟವರ್- ಆರ್‌ಟಿಓ ಜಂಕ್ಷನ್ ದ್ವಿಮುಖ ರಸ್ತೆಗೆ ಆದೇಶವಾಗಿದ್ದು, ಇನ್ನೂ ಅನುಷ್ಠಾನವಾಗಿಲ್ಲ ಎಂದು ಪಾಲಿಕೆ ಸದಸ್ಯ, ಮಾಜಿ ಮೇಯರ್ ದಿವಾಕರ್ ಹೇಳಿದರು.

ಈ ಭಾಗದಲ್ಲಿ ಸಂಚಾರ ಸಮಸ್ಯೆ ತೀವ್ರವಾಗಿದೆ. ಹ್ಯಾಮಿಲ್ಟನ್ ವೃತ್ತ (ಜಿಲ್ಲಾಧಿಕಾರಿ ಕಚೇರಿ ಸಮೀಪ) ಮತ್ತು ಎ.ಬಿ.ಶೆಟ್ಟಿ ವೃತ್ತಗಳಲ್ಲಿ ತೆರವುಗೊಳಿಸಿರುವ ವೃತ್ತಗಳನ್ನು ಮರು ರಚಿಸಬೇಕು ಮತ್ತು ಕ್ಲಾಕ್ ಟವರ್- ಆರ್‌ಟಿಓ ಜಂಕ್ಷನ್ ದ್ವಿಮುಖ ರಸ್ತೆ ವ್ಯವಸ್ಥೆ ಮರು ಜಾರಿಯಾಗಬೇಕು ಎಂದು ಮಾಜಿ ಮೇಯರ್, ಹಾಲಿ ಸದಸ್ಯ ಶಶಿಧರ ಹೆಗ್ಡೆ, ಲತೀಫ್ ಆಗ್ರಹಿಸಿದರು.

-------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net