

ನವದೆಹಲಿ: ವ್ಯಕ್ತಿಯೊಬ್ಬ ರಸ್ತೆಯಲ್ಲಿ ಪಾರ್ಕ್ ಮಾಡಲಾಗಿರುವ ಕಾರಿನ ಎಕ್ಸ್‌ಹಾಸ್ಟ್‌ಗೆ ಜತೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಈ ವಿಡಿಯೋ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಘಟನೆ ಎಲ್ಲಿ ನಡೆದಿದೆ ಎನ್ನುವ ಕುರಿತು ಮಾಹಿತಿ ಸ್ಪಷ್ಟವಿಲ್ಲ.
50ರ ಆಸು ಪಾಸಿನ ವ್ಯಕ್ತಿಯೊಬ್ಬ ರಸ್ತೆ ಬದಿಯಲ್ಲಿ ಸಾಲಾಗಿ ಕಾರುಗಳನ್ನು ಪಾರ್ಕ್ ಮಾಡಿರುವುದನ್ನು ನೋಡಿದ್ದಾನೆ. ನೀಲಿ ಬಣ್ಣದ ಕಾರು ಪ್ರೀಮಿಯಂ ಕಾರು, ಇದರ ಎಕ್ಸ್‌ಹಾಸ್ಟ್ ಕೊಂಚ ವಿಭಿನ್ನ. ಹೀಗಾಗಿ ಈ ವ್ಯಕ್ತಿ ಈ ಸಿಲ್ವರ್ ಕಾರಿನ ಪಕ್ಕ ಬಂದಿದ್ದಾನೆ. ಸುತ್ತು ಮುತ್ತ ನೋಡಿದ್ದಾನೆ.
ಸಿಲ್ವರ್ ಕಾರಿನ ಹಿಂಭಾಗದಲ್ಲಿದ್ದ ಈ ವ್ಯಕ್ತಿ ನಿಧಾನವಾಗಿ ಕುಳಿತುಕೊಂಡಿದ್ದಾನೆ. ಬಳಿಕ ಖಾಸಗಿ ಅಂಗವನ್ನು ಕಾರಿನ ಎಕ್ಸ್‌ಹಾಸ್ಟ್‌ಗೆ ತುರುಕಿ ಲೈಂಗಿಕ ಕ್ರಿಯೆ ನಡೆಸಿ ಮೆಲ್ಲನೆ ಎದ್ದು ಸ್ಥಳದಿಂದ ಪರಾರಿಯಾದ ಘಟನೆ ವಿಡಿಯೋದಲ್ಲಿ ದಾಖಲಾಗಿದೆ.
ಕಾರಿನ ಎಕ್ಸ್‌ಹಾಸ್ಟ್ ಕೂಡ ಸುರಕ್ಷಿತವಲ್ಲ. ಕಾರು ಮಾಲೀಕರೇ ಪಾರ್ಕ್ ಮಾಡುವಾಗ ಎಚ್ಚರ ಎಂದು ಸೂಚಿಸಿದ್ದಾರೆ. ಈ ವಿಡಿಯೋ ಬಳಿಕ ಕಾರು ಹೆಣ್ಣು ಅನ್ನೋದು ಗೊತ್ತಾಯಿತು ಎಂದಿದ್ದಾರೆ. ಹೆಣ್ಣು ಮಕ್ಕಳು, ಹಸುಗೂಸು, ಪ್ರಾಣಿಗಳು ಕೂಡ ಲೈಂಗಿಕ ಕಿರುಕುಳಕ್ಕೆ ಒಳಗಾಗುತಿದ್ದರು. ಈಗ ಕಾರಿನ ಸೈಲೆನ್ಸರ್ ಕೂಡ ಲೈಂಗಿಕ ಕಿರುಕುಳಕ್ಕೆ ಒಳಗಾದ ಘಟನೆ ನಡೆದಿದೆ.