More

    ಖುರ್ಚಿಯಲ್ಲಿ ಪ್ರಿಯತಮನನ್ನು ಕಟ್ಟಿ ಸೆಕ್ಸ್​ ಮಾಡಲು ಹೋದ ಮಹಿಳೆ; ಕಾಮದಾಸೆಯಲ್ಲೇ ಯಮಲೋಕ ಸೇರಿದ ಯುವಕ

    ನಾಗ್ಪುರ: ಕೆಲವರಿಗೆ ಅದೆಷ್ಟು ವಿಚಿತ್ರ ಬಯಕೆಗಳಿರುತ್ತವೆಯೆಂದರೆ, ಅದೇ ಬಯಕೆಗಳಿಂದಾಗಿ ಕೆಲ ಬದುಕೇ ಮುಗಿದುಬಿಡುತ್ತದೆ. ಅದೇ ರೀತಿ ಪ್ರಿಯತಮನೊಂದಿಗೆ ಡಿಫರೆಂಟ್​ ಆಗಿ ಸೆಕ್ಸ್​ ಮಾಡಬೇಕೆಂದುಕೊಂಡ ಮಹಿಳೆಯೊಬ್ಬಳು, ಆತನ ಸಾವಿಗೆ ಕಾರಣವಾಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

    ಇದನ್ನೂ ಓದಿ: ಟ್ರಂಪ್​ ರಾಜೀನಾಮೆ ನೀಡದಿದ್ದರೆ ನಾವೇ ಅವರನ್ನು ಪದಚ್ಯುತಿ ಮಾಡುತ್ತೇವೆ; ಸ್ಪೀಕರ್​ ನ್ಯಾನ್ಸಿ ಪೆಲೋಸಿ ಎಚ್ಚರಿಕೆ

    ಆಕೆಗೆ ಮದುವೆಯಾಗಿ ಒಂದು ಮಗುವಿದೆ. ಗಂಡನೊಂದಿಗೆ ಸುಖವಾಗಿಯೇ ಇದ್ದರು, ಮತ್ತೊಬ್ಬ ಪುರುಷನೊಂದಿಗೆ ಆಕೆ ಅಕ್ರಮ ಸಂಬಂಧ ಹೊಂದಿದ್ದಳು. ಸುಮಾರು ಐದು ವರ್ಷದಿಂದ ಈ ಅಕ್ರಮ ಸಂಬಂಧ ನಡೆಯುತ್ತಿತ್ತು. ಶುಕ್ರವಾರದಂದು ಪ್ರಿಯಕರನೊಂದಿಗಿರುವ ಮನಸ್ಸು ಮಾಡಿದ ಮಹಿಳೆ, ಆತನೊಂದಿಗೆ ಲಾಡ್ಜ್​ ಒಂದಕ್ಕೆ ಹೋಗಿದ್ದಾಳೆ. ಅಲ್ಲಿ ಆತನೊಂದಿಗೆ ಡಿಫರೆಂಟ್​ ಸೆಕ್ಸ್​ ಬಯಕೆ ಹೇಳಿಕೊಂಡಿದ್ದಾಳೆ.

    ಡಿಫರೆಂಟ್​ ಸೆಕ್ಸ್​ ಮಾಡಬೇಕೆಂಬ ಬಯಕೆಯಿಂದ, ಪ್ರಿಯಕರನನ್ನು ಖುರ್ಚಿ ಮೇಲೆ ಕೂರಿ, ನೈಲಾನ್​ ಹಗ್ಗದಿಂದ ಆತನ ಕೈ ಕಾಲುಗಳನ್ನು ಕಟ್ಟಿದ್ದಾನೆ. ಸ್ವಲ್ಪ ಜಾಸ್ತಿಯೇ ಥ್ರಿಲ್​ ಇರಲಿ ಎಂದು ಕುತ್ತಿಗೆಯ ಭಾಗದಲ್ಲೂ ಹಗ್ಗ ಕಟ್ಟಿದ್ದಾಳೆ. ಅದಾದ ಮೇಲೆ ಬಾತ್​ರೂಂಗೆ ಹೋಗಿದ್ದಾಳೆ.

    ಇದನ್ನೂ ಓದಿ: ಗ್ಯಾಂಗ್​ ರೇಪ್​ ಮಾಡಿ ಗುಪ್ತಾಂಗಕ್ಕೆ ಗ್ಲಾಸಿನ ಚೂರು ತುಂಬಿದ ಪಾಪಿಗಳು! ಸಾವು ಬದುಕಿನ ನಡುವೆ ಮಹಿಳೆಯ ಹೋರಾಟ

    ಈ ವೇಳೆ ಖುರ್ಚಿ ಸ್ಲಿಪ್​ ಆಗಿದೆ. ತಕ್ಷಣ ಆತನ ಕುತ್ತಿಗೆಯಲ್ಲಿದ್ದ ಹಗ್ಗ ಸಿಕ್ಕಿ ಹಾಕಿಕೊಂಡು, ಬಿಗಿಯಾಗಿದೆ. ಆತ ತಪ್ಪಿಸಿಕೊಳ್ಳಲೂ ಆಗದೆ ಅಲ್ಲಿಯೇ ನರಳಲಾರಂಭಿಸಿದ್ದಾನೆ. ಬಾತ್​ರೂಂನಿಂದ ಹೊರಗೆ ಬಂದ ಮಹಿಳೆಗೆ ಪ್ರಿಯತಮ ನರಳುತ್ತಿರುವ ದೃಶ್ಯ ಕಂಡುಬಂದಿದೆ. ತಕ್ಷಣ ಲಾಡ್ಜ್​ನ ಸಿಬ್ಬಂದಿಯನ್ನು ಕರೆದು ಸಹಾಯ ಕೇಳಿದ್ದಾಳೆ. ಆತನ ಕುತ್ತಿಗೆಯಲ್ಲಿದ್ದ ಹಗ್ಗವನ್ನು ಬಿಚ್ಚುವಷ್ಟರಲ್ಲಿ ಆತ ಕೊನೆಯುಸಿರೆಳೆದಿದ್ದಾನೆ. ತಕ್ಷಣ ಪೊಲೀಸರಿಗೆ ವಿಚಾರ ತಿಳಿಸಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಮೃತನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. (ಏಜೆನ್ಸೀಸ್​)

    ಪಾರ್ಟಿಗೆ ಮಗಳನ್ನು ಕರೆದು ಹತ್ಯೆ ಮಾಡಿ, ಪ್ರಿಯಕರನನ್ನು ರೇಪ್​ ಮಾಡಿ ಕೊಂದ ಕುಟುಂಬ: ಬೆಚ್ಚಿಬೀಳಿಸುವ ಪ್ರಕರಣವಿದು!

    ಬಂಧಿತ ಯುವತಿಯರ ಮೊಬೈಲ್​, ಲ್ಯಾಪ್​ಟಾಪ್​ ತುಂಬಾ ಪೋರ್ನ್​ ವಿಡಿಯೋಗಳು: ಎಫ್​ಎಸ್​ಎಲ್​ ಸ್ಫೋಟಕ ವರದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts