More

    VIDEO | ಮೆಟ್ರೋ ರೈಲಿನೊಳಗೆ ಪುಟ್ಟ ಪೋರಿಯ ಡ್ಯಾನ್ಸ್​; ವಿಡಿಯೋ ವೈರಲ್​

    ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮೆಟ್ರೋ ರೈಲಿನೊಳಗೆ ಡ್ಯಾನ್ಸ್​ ಮಾಡಿ ರೀಲ್ಸ್​ ಮಾಡುವವರ ಸಂಖ್ಯೆ ಭಾರೀ ಹೆಚ್ಚಿದೆ. ಅದರಲ್ಲೂ ವಿಚಿತ್ರವಾಗಿ, ಅರಬರೆ ವಸ್ತ್ರಗಳನ್ನು ಧರಿಸಿ ನೃತ್ಯ ಮಾಡಿ, ರೈಲಿನಲ್ಲಿರುವ ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ.

    ಇದನ್ನೂ ಓದಿ: VIDEO | ನೋಡುಗರ ಗುಂಡಿಗೆಯೂ ಗಟ್ಟಿಯಿರಬೇಕು! ಹೆಬ್ಬೆರಳಷ್ಟು ದಪ್ಪದ ಹಗ್ಗದ ಮೇಲೆ ನೂರಾರು ಅಡಿ ಎತ್ತರದಲ್ಲಿ ನಡೆದ!

    ಇಂತಹ ಹಲವು ಘಟನೆಗಳು ಕಳೆದ ವಾರದಲ್ಲಿ ಅಧಿಕ ಸಂಖ್ಯೆಯಲ್ಲಿ ವರದಿಯಾಗಿದೆ. ಆದ್ರೆ, ಈ ಮಧ್ಯೆ ಪುಟ್ಟ ಪೋರಿಯೊಬ್ಬಳು ಮಾಡಿರುವ ರೀಲ್ಸ್​ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

    View this post on Instagram

    A post shared by Poonam (@somi_sharma01)

    ದೆಹಲಿ ಮೆಟ್ರೋ ರೈಲಿನೊಳಗೆ ಬಾಲಕಿಯೊಬ್ಬಳು ಇತ್ತೀಚಿಗೆ ಜನಪ್ರಿಯತೆ ಪಡೆದುಕೊಂಡ ‘ಮೋಕಾ ಸೋಕಾ’ ಹಾಡಿಗೆ ಮುದ್ದು ಮುದ್ದಾಗಿ ಹೆಜ್ಜೆ ಹಾಕಿದ್ದಾಳೆ. ಈ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ವೀಕ್ಷಿಸಿದ ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದು, ವಿಡಿಯೋವನ್ನು ಹೆಚ್ಚಿನ ಸಂಖ್ಯೆಯಲ್ಲಿ ಲೈಕ್ ಮಾಡಿ, ಶೇರ್ ಮಾಡಿದ್ದಾರೆ. ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ದೃಶ್ಯ ವ್ಯಾಪಕವಾಗಿ ವೈರಲ್ ಆಗಿದೆ,(ಏಜೆನ್ಸೀಸ್).

    ಬೆಂಗಳೂರಿನಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್; ತೆರವಿಗೆ ಶುಭ ಮುಹೂರ್ತಕ್ಕಾಗಿ ಕಾಯುತ್ತಿದ್ದೀರಾ?: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts