ಲಯನ್ಸ್​ ಶಾಲೆಯಲ್ಲಿ ವೈದ್ಯರ ದಿನ ಆಚರಣೆ

8-RNR-05
Published on

ರಾಣೆಬೆನ್ನೂರ: ಇಲ್ಲಿಯ ಲಯನ್ಸ್​ ಕ್ಲಬ್​ ವತಿಯಿಂದ ನಗರದ ಲಯನ್ಸ್​ ಶಾಲೆಯಲ್ಲಿ ಗುರುವಾರ ವೈದ್ಯರ ದಿನ ಆಚರಿಸಲಾಯಿತು.
ಕ್ಲಬ್​ನ ತಾಲೂಕು ಅಧ್ಯ ಶಿವಪ್ಪ ಗುರಿಕಾರ ಕಾರ್ಯಕ್ರಮ ಉದ್ಘಾಟಿಸಿದರು. ವೈದ್ಯರಾದ ಡಾ. ಮೋಹನ ಹಂಡೆ, ಡಾ. ಬಸವರಾಜ ಕೇಲಗಾರ, ಡಾ. ಪ್ರವಿಣ ಖನ್ನೂರ, ಡಾ. ಸಂಜಯ ಸಾಹುಕಾರ, ಡಾ. ರಾಜು ಶಿರೂರ, ಡಾ. ವಿನಾಯಕ ಕೆಂಪಳ್ಳೇರ, ಡಾ. ನಾಗರಾಜ ಎಸ್​.ಕೆ. ಅವರನ್ನು ಸನ್ಮಾನಿಸಲಾಯಿತು.
ಕ್ಲಬ್​ನ ಪ್ರಮುಖರಾದ ಟಿ. ವೀರಣ್ಣ, ಎಂ.ಎಸ್​. ಅರಕೇರಿ, ಪ್ರಭುಲಿಂಗಪ್ಪ ಹಲಗೇರಿ, ಬಿ.ಎನ್​. ಪಾಟೀಲ, ಗುತ್ತೆಪ್ಪ ಹಳೇಮನಿ, ಕಿರಣ ಅಂಗಡಿ, ಜಯಣ್ಣ ಮುಚಡಿ, ಎಲ್​.ಜಿ. ಶೆಟ್ಟರ್​, ಬಸವರಾಜ ಬಡಿಗೇರ, ಡಾ. ಸಂಜಯ ನಾಯಕ, ಕೊಟ್ರೇಶಪ್ಪ ಎಮ್ಮಿ, ಕಿರಣಕುಮಾರ ಅಂತರವಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net