ಬಣ್ಣ ಬಳಿದ ಗೋಡೆಗಳು, ಮೈಕ್ರೋಫೈಬರ್ ಬಟ್ಟೆಗಳು ಮತ್ತು ಕೆಲವು ರೀತಿಯ ಪ್ಲಾಸ್ಟಿಕ್‌ಗಳನ್ನು ಸಹ ಬಿಸಿ ನೀರಿನಿಂದ ದೂರವಿಡಬೇಕು. ಬಿಸಿನೀರು ಬಣ್ಣದ ಸಿಪ್ಪೆ ತೆಗೆಯಲು ಅಥವಾ ಪ್ಲಾಸ್ಟಿಕ್ ಕರಗಲು ಕಾರಣವಾಗಬಹುದು. ಇದರಿಂದ ವಿಷಕಾರಿ ರಾಸಾಯನಿಕಗಳನ್ನು ಬಿಡುಗಡೆಯಾಗುತ್ತದೆ. ಆದ್ದರಿಂದ, ಯಾವುದೇ ವಸ್ತುವನ್ನು ಸ್ವಚ್ಛಗೊಳಿಸುವ ಮೊದಲು ಅದರ ಮೇಲಿರುವ ಲೇಬಲ್ ಅನ್ನು ಓದುವುದು ಉತ್ತಮ. ಕಾರಣ, ಇದರಲ್ಲಿ ಆ ಮೆಟಿರಿಯಲ್ ವಾಶ್ ಬಗ್ಗೆ ಸರಿಯಾದ ಮಾಹಿತಿ ನೀಡಿರುತ್ತಾರೆ,(ಸಂಗ್ರಹ ಮಾಹಿತಿ).