ಈ ಹುಳಿ ಹಣ್ಣಿನಲ್ಲಿರುವ ವಿಟಮಿನ್ 'ಸಿ' ಅಂಶ ಕಿತ್ತಳೆ ಹಣ್ಣಿಗಿಂತ 20 ಪಟ್ಟು ಹೆಚ್ಚಿದ್ದು, ಇದನ್ನು ಸೇವಿಸುವುದರಿಂದ ಟಾನಿನ್ ಅಂಶ ಹೆಚ್ಚಾಗಿ, ಚರ್ಮದ ಸುಕ್ಕು ನಿವಾರಣೆಯಾಗುತ್ತದೆ. ಇದರಲ್ಲಿ ವಿಟಮಿನ್, ಕಬ್ಬಿಣ, ಫೈಬರ್, ಪೋಟ್ಯಾಶಿಯಂ ಮತ್ತು ಪೋಷಕಾಂಶಗಳು ಹೇರಳವಾಗಿರುವ ಕಾರಣ ದೇಹದಲ್ಲಿನ ಹಲವಾರು ಸಮಸ್ಯೆಗಳಿಗೆ ನೆಲ್ಲಿಕಾಯಿ ರಾಮಬಾಣ.