ಹೀಗಾಗಿ, ನಿಮಗೆ ಉಗುರುಗಳನ್ನು ಕಚ್ಚುವ ಅಭ್ಯಾಸವಿದ್ದರೆ, ತಕ್ಷಣವೇ ನಿಲ್ಲಿಸಿ. ಇತರರಿಗೆ ಈ ಅಭ್ಯಾಸವಿದ್ದರೆ ನಿಲ್ಲಿಸಲು ಹೇಳಿ. ಇಲ್ಲದಿದ್ದರೆ, ಈ ಹುಡುಗಿಗೆ ಆದ ಗತಿಯೂ ನಿಮಗೂ ಆಗಬಹುದು. ಅಷ್ಟಕ್ಕೂ ಉಗುರು ಕಚ್ಚುವ ಅಭ್ಯಾಸ ಒಳ್ಳೆಯದಲ್ಲ. ಏಕೆಂದರೆ, ನಮ್ಮ ಕೈಗಳು ಯಾವಾಗಲೂ ಕ್ಲೀನ್ ಆಗಿರುತ್ತದೆ ಎಂದು ಹೇಳುವುದಕ್ಕೆ ಆಗಲ್ಲ. ಅನೇಕ ಬ್ಯಾಕ್ಟೀರಿಗಳು ದೇಹದ ವಿವಿಧ ಭಾಗವನ್ನು ಸೇರುವುದು ನಮ್ಮ ಕೈಗಳು ಮಾಡುವ ತಪ್ಪಿನಿಂದ ಎಂಬುದನ್ನು ಮರೆಯಬಾರದು, (ಏಜೆನ್ಸೀಸ್).