

ನಾವು ಆಹಾರದಿಂದ ಪಡೆಯುವ ಶಕ್ತಿಯನ್ನು ಕ್ಯಾಲೋರಿಗಳು ಎಂದು ಕರೆಯಲಾಗುತ್ತದೆ. ಆದರೆ ಈ ಹೆಚ್ಚಿನ ಕ್ಯಾಲೋರಿಗಳು ತೂಕ ಹೆಚ್ಚಾಗಲು ಕಾರಣವಾಗುತ್ತವೆ. ದೈನಂದಿನ ಕ್ಯಾಲೋರಿ ಸೇವನೆಯು ಪುರುಷರಿಗೆ ಸರಿಸುಮಾರು 2,500 ಮತ್ತು ಮಹಿಳೆಯರಿಗೆ 2,000 ಆಗಿದೆ. ನಾವು ತಿನ್ನುವ ಸಿಹಿತಿಂಡಿಗಳಿಂದ ಹೆಚ್ಚಿನ ಕ್ಯಾಲೋರಿ ನಮ್ಮ ದೇಹ ಸೇರುತ್ತದೆ. ಉದಾಹರಣೆಗೆ ಇಷ್ಟು ಪಟ್ಟು ತಿನ್ನುವ ಸಿಹಿತಿಂಡಿಗಳನ್ನು ತೆಗೆದುಕೊಂಡರೆ ಒಂದು ಗುಲಾಬ್ ಜಾಮೂನ್ ತಿಂದರೆ 104.8 ಕ್ಯಾಲೊರಿ, ಒಂದು ಐಸ್ ಕ್ರೀಮ್ ಸ್ಕೂಪ್ನಿಂದ 250 ಕ್ಕಿಂತ ಹೆಚ್ಚು ಕ್ಯಾಲೋರಿ ದೇಹ ಸೇರುವುದು ಖಚಿತ. ಆಗಿದ್ದರೆ ಹೆಚ್ಚುವರಿ ಕ್ಯಾಲೋರಿಯನ್ನು ಕಡಿಮೆ ಮಾಡಿ ಫಿಟ್ನೆಸ್ ಆಗಿರುವುದು ಹೇಗೆ..? ಕೆಲವು ಸುಲಭವಾದ ವ್ಯಾಯಾಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಕ್ಯಾಲೋರಿಯನ್ನು ಕಡಿಮೆ ಮಾಡಿಕೊಳ್ಳಬಹುದು.
ಇದನ್ನು ಓದಿ: ಕುತ್ತಿಗೆ ಭಾಗದಲ್ಲಿನ ಕೊಬ್ಬನ್ನು ಕಡಿಮೆ ಮಾಡಬೇಕೇ; ಈ ಯೋಗಾಸನಗಳನ್ನು ಮಾಡಿ ರಿಸಲ್ಟ್ ನೀವೆ ನೋಡಿ.. ಕ್ಯಾಲೋರಿ ಕಡಿಮೆ ಮಾಡಲು ಇಲ್ಲಿದೆ ಸಿಂಪಲ್ ವಿಧಾನ: