ಅನೇಕ ಜನರು ಶೌಚಾಲಯವು ಬ್ಲಾಕ್ ಆಗುತ್ತಿದ್ದಂತೆಯೇ ಬಿಸಿ ನೀರನ್ನು ಸುರಿಯಲು ಮುಂದಾಗುತ್ತಾರೆ. ಕೆಲವೊಬ್ಬರು ಮೊಂಡುತನದ ಕಲೆಗಳನ್ನು ತೆಗೆದುಹಾಕಲು ಕಠಿಣ ರಾಸಾಯನಿಕಗಳನ್ನು ಬಳಸುತ್ತಾರೆ. ಈ ವಿಧಾನಗಳು ಆ ಸಮಯದಲ್ಲಿ ಪರಿಣಾಮಕಾರಿಯಾಗಿ ಕಂಡುಬಂದರೂ, ಅವು ಶೌಚಾಲಯದ ಹೊಳಪು, ಶಕ್ತಿ ಮತ್ತು ಕೊಳಾಯಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಹಾಗಿದ್ದರೆ, ಶೌಚಾಲಯವನ್ನು ಸ್ವಚ್ಛಗೊಳಿಸುವಾಗ ಮಾಡುವ ತಪ್ಪುಗಳು ಯಾವುದು ಎಂದು ನೋಡೋಣ ಬನ್ನಿ...