ಗುಣಮಟ್ಟ ನಿಯತಂತ್ರಣ ಕಾಯ್ದೆ ಷೆಡ್ಯೂಲ್ 4ರ ಪ್ರಕಾರ, ಆಹಾರ ಸಂಪರ್ಕಕಕ್ಕೆ ಬರುವ ಎಲ್ಲ ಉಪಕರಣಗಳು ಫುಡ್ ಗ್ರೇಡ್ ಆಗಿರಬೇಕು. ವಿಷರಹಿತವಾಗಿರಬೇಕು. ಆದರೆ, ಹೋಟೆಲ್, ರೆಸ್ಟೋರೆಂಟ್ಗಳಳ್ಲಿ ಇಂದಿಗೂ ಸಹ ಹಳೆಯ ಚಾಕು ಪರಿಕರವನ್ನು ಬಳಕೆ ಮಾಡಲಾಗುತ್ತಿದೆ, ಇಂದಿನಿಂದ ಬಿರುಕು ಬಿಟ್ಟ ಬ್ಲೇಡ್, ತುಕ್ಕು ಹಿಡಿದ ಚಾಕು ಬಳಕೆ ಮಾಡಲೇ ಕೂಡದು. ಹಳೆಯದನ್ನು ವಿಲೇವಾರಿ ಮಾಡಿ ಹೊಸದನ್ನು ಕೊಂಡುಕೊಳ್ಳಿ ಎಂದು ಎಚ್ಚರಿಕೆ ಕೊಟ್ಟಿದೆ.