finger: ಸಾಮುದ್ರಿಕ ಶಾಸ್ತ್ರ ಎಂದರೆ ದೇಹದ ಲಕ್ಷಣಗಳನ್ನು ವಿಶ್ಲೇಷಿಸುವ ಪ್ರಾಚೀನ ಹಿಂದೂ ಶಾಸ್ತ್ರವಾಗಿದೆ, ಇದು ಮುಖ, ಹಸ್ತ, ದೇಹದ ಗುರುತುಗಳು, ಕೂದಲು ಮತ್ತು ನಡವಳಿಕೆಯ ವಿಶ್ಲೇಷಣೆಯನ್ನು ಒಳಗೊಂಡಿರುತ್ತದೆ. ಸಾಮುದ್ರಿಕ ಶಾಸ್ತ್ರದ ಪ್ರಕಾರ, ನಿಮ್ಮ ಕೈಯಲ್ಲಿರುವ ಪ್ರತಿಯೊಂದು ಬೆರಳು ನಿಮ್ಮ ಜೀವನದ ಹಲವು ರಹಸ್ಯಗಳನ್ನು ಬಹಿರಂಗಪಡಿಸುತ್ತದೆ. ನಾವು ಈ ಕುರಿತಾಗಿ ಇಂದು ತಿಳಿದುಕೊಳ್ಳೋಣ...