Betel leaves health benefits: ನಾನ್ ವೆಜ್ ಊಟವಾದ ನಂತರ ಎಲೆ ಅಡಿಕೆ ತಿನ್ನುವುದು ವಾಡಿಕೆ. ಈಗಿರುವ ಹಿಂದದಿನ ಕಾಲದ ಹಿರಿಯರಿಗೆ ಇದೊಂದು ವಾಡಿಕೆ. ಜೊತೆಗೆ ತಾಂಬೂಲ ಕೊಡೋದು, ದೇವರ ಕಲಶಕ್ಕೆ ಈ ಎಲೆ ಇಡೋದು ಒಂದು ಶುಭ ಸೂಚಕ. ಧಾರ್ಮಿಕ ಪೂಜಾ ವಿಧಿ ವಿಧಾನಕ್ಕೆ ಬಳಕೆಯಾಗುವ ಈ ವೀಳ್ಯದೆಲೆಯಲ್ಲಿ ಎಷ್ಟೆಲ್ಲ ಆರೋಗ್ಯಕಾರಿ ಪ್ರಯೋಜನವಿದೆ ಗೊತ್ತಾ?, ಆ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಇದೆ.