ಹಣ್ಣುಗಳಲ್ಲಿ ವಿಟಮಿನ್ಗಳು, ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ನೀರು ಸಮೃದ್ಧವಾಗಿವೆ. ಹಾಗೆಯೇ ವಿಟಮಿನ್ ಸಿ ಹಣ್ಣುಗಳು ನಿರ್ದಿಷ್ಟವಾಗಿ, ಕಾಲಜನ್ ಸಂಶ್ಲೇಷಣೆಯನ್ನು ಬೆಂಬಲಿಸಿ, ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ. ಹಾಗಾಗಿ ಪ್ರತಿದಿನ ಹಣ್ಣುಗಳನ್ನು ಸೇವಿಸುವುದರಿಂದ ಇದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.