ನಮ್ಮನ್ನು ಕಾಡುವ ಆತಂಕ ಮತ್ತು ದೇಹದ ನಡುವೆ ಸಂಬಂಧವಿದೆ. ಆಗಾಗ್ಗೆ ಎಲ್ಲ ವಿಚಾರಕ್ಕೂ ಆತಂಕ ಕಾಡುತ್ತಿದ್ದರೆ. ಮೆಗ್ನೀಶಿಯಂ ಅಂಶ ಸಮೃದ್ಧವಾಗಿರುವ ಚಿಯಾ ಬೀಜಗಳು, ಬಾದಾಮಿ, ಕುಂಬಳಕಾಯಿ ಬೀಜ, ಪಾಲಾಕ್ ಸೊಪ್ಪು, ಡಾರ್ಕ್ ಚಾಕೋಲೇಟ್ ತರಕಾರಿಯನ್ನು ತಿನ್ನುವುದು ಉತ್ತಮ. ಇದು ಮೆದುಳಿನ ನರವನ್ನು ಶಾಂತಗೊಳಿಸುವ ಮೂಲಕ, ಆತಂಕವನ್ನು ಕಡಿಮೆ ಮಾಡುತ್ತದೆ ಎಂದು ನಮಾಮಿ ಬರೆದುಕೊಂಡಿದ್ದಾರೆ.