ಮೊದಲು ಒಂದು ಬಟ್ಟಲಿಗೆ ಡ್ರೈ ಫ್ರೂಟ್ಸ್ ಹಾಕಿ ಅದನ್ನು ಯಾವುದಾದರೂ ಜ್ಯೂಸ್ನಲ್ಲಿ 2 ಗಂಟೆ ನೆನಸಿಡಿ. ನಂತರ ಒಂದು ಬೌಲ್ಗೆ ಚಾಕೊಲೇಟ್ ಮತ್ತು ಬೆಣ್ಣೆಯನ್ನು ಹಾಕಿ ಅದನ್ನು ಕರಗಿಸಿಕೊಳ್ಳಿ. ಈ ಮಿಶ್ರಣಕ್ಕೆ ಹಾಲು, ಸ್ಪೈಸ್ ಪೌಡರ್ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ನಂತರ ಅದಕ್ಕೆ ಬಿಸ್ಕತ್ತು ಪುಡಿ, ನೆನೆಸಿದ ಡ್ರೈ ಫ್ರೂಟ್ಸ್ ಮತ್ತು ನಟ್ಸ್‌ಗಳನ್ನು ಸೇರಿಸಿ ಎಲ್ಲವನ್ನೂ ಒಟ್ಟಾಗಿ ಮಿಕ್ಸ್ ಮಾಡಿ. ಮಿಶ್ರಣವನ್ನು ದಪ್ಪವಾಗಿಟ್ಟುಕೊಳ್ಳಿ.