Bathroom: ಕೆಲವೊಮ್ಮೆ ಸ್ನಾನಗೃಹಗಳು ಮತ್ತು ಶೌಚಾಲಯಗಳಲ್ಲಿನ ಕೆಟ್ಟ ವಾಸನೆಗಳು ಜನರನ್ನು ಕಾಡುತ್ತದೆ. ಅವುಗಳನ್ನು ಎಷ್ಟೇ ಸ್ವಚ್ಛಗೊಳಿಸಿದರೂ, ದುಬಾರಿ ಫ್ರೆಶ್ನರ್ಗಳನ್ನು ಬಳಸಿದರೂ ಕೆಟ್ಟ ವಾಸನೆಗಳು ಬರುತ್ತವೇ ಇರುತ್ತವೆ. ಆದರೆ, ಈ ಒಂದು ರೂಪಾಯಿಯ ವಸ್ತುವು ನಿಮ್ಮ ಸ್ನಾನದ ಕೋಣೆಯನ್ನು ಸುಗಂಧಗೊಳಿಸುತ್ತದೆ. ಹೌದು, ಯಾವುದೇ ರಾಸಾಯನಿಕಗಳಿಲ್ಲದೇ, ಕಡಿಮೆ ವೆಚ್ಚದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನೋಡೋಣ ಬನ್ನಿ....