

ನಾನು ಅವನನ್ನು ಮೈಸೂರಿನಲ್ಲಿ ಒಂದು ಪುಸ್ತಕಮೇಳದಲ್ಲಿ ಪಾಲುಗೊಳ್ಳಲೆಂದು ಕಳುಹಿಸಿದ್ದೇನೆ.
I have assigned him to a book fair in Mysore.
ನಕ್ಸಲರು ಜಮೀನ್ದಾರ ಮತ್ತು ಅವನ ಮನೆಯವರನ್ನು ಅಪಹರಿಸುವುದರ ಮೂಲಕ ಹಳ್ಳಿಯ ಮೇಲೆ ಹಿಡಿತ ಹೊಂದಿದರು.
The naxals assumed control of the village by capturing the Jamindar & his family.
I was astounded to hear that Raghu committed suicide.
ಈ ರಸ್ತೆಯಲ್ಲಿ ಎ.ಟಿ.ಎಂ. ಏನಾದರೂ ಇದೆಯೆ?
Is there an ATM on this street?
ಆಡಲು ಬರುವ ಕೆಲವು ಪೋಕರಿಗಳ ಸ್ನೇಹದಿಂದ ನಮ್ಮ ಮಗ ದಾರಿ ತಪ್ಪಬಹುದೆಂದು ನನ್ನ ಪತ್ನಿ ಅವನನ್ನು ಮೈದಾನಕ್ಕೆ ಆಡಲು ಕಳುಹಿಸಲು ತಯಾರಿಲ್ಲ.
My wife is not ready to send my son to play in the ground thinking that he may go astray because of some delinquent boys who come to ground every day.
ಅವನು ಪ್ರತಿಯೊಂದು ಸಂದರ್ಭವನ್ನೂ ತನ್ನ ಲಾಭಕ್ಕೆ ಹೇಗೆ ಬಳಸಿಕೊಳ್ಳುವನೆಂದರೆ ಒಮ್ಮೆ ಅವನ ಮನೆಯ ಬಳಿ ಬಸ್ ಹಾಳಾದಾಗ ಅಲ್ಲಿಗೆ
ಟೀ ತಗೊಂಡು ಹೋಗಿ ಹೆಚ್ಚಿನ ಬೆಲೆಗೆ ಮಾರಿದ.
He was so astute that when a bus broke down near his house, he prepared tea and sold it there for higher price.