ಒಟ್ಟಾರೆಯಾಗಿ ಹೇಳುವುದಾದರೆ, ಚಾರ್ಜರ್ ಅನ್ನು ಸಾಕೆಟ್‌ನಲ್ಲಿ ಬಿಡುವುದರಿಂದ ತಕ್ಷಣಕ್ಕೆ ಯಾವುದೇ ದೊಡ್ಡ ಹಾನಿ ಸಂಭವಿಸದಿದ್ದರೂ, ದೀರ್ಘಕಾಲದ ದೃಷ್ಟಿಯಿಂದ ಅನ್‌ಪ್ಲಗ್ ಮಾಡುವುದು ಜಾಣತನದ ಕ್ರಮ. ಇದು ವಿದ್ಯುತ್ ಉಳಿತಾಯ ಮಾಡುವುದಲ್ಲದೆ, ನಿಮ್ಮ ಮನೆ ಮತ್ತು ಸಾಧನಗಳ ಸುರಕ್ಷತೆಯನ್ನು ಹೆಚ್ಚಿಸುತ್ತದೆ,(ಏಜೆನ್ಸೀಸ್).