

ನನಗೆ ಸಿನಿಮಾ ಅಥವಾ ಸಂಗೀತ ನಿರ್ದೇಶಕರ ಹೆಸರು ಗೊತ್ತಿಲ್ಲ, ಕೇವಲ ಹಾಡು ಮಾತ್ರ ಗೊತ್ತು.
I can’t quote the name of the film or composer. I just only know the song.
ಬಾಳೆಹಣ್ಣನ್ನು ಕೆಂಡದ ಮೇಲಿಟ್ಟು ಅದರ ಸಿಪ್ಪೆ ಕಪ್ಪಾಗುವವರೆಗೆ ಸುಡಿ / ಕಾಯಿಸಿ.
Grill the banana until the skin starts to char.
ಈ ಬಿಲ್ನ್ನು ನನ್ನ ಖಾತೆಗೆ ಸೇರಿಸಬಹುದೆ? (= ಈಗ ಲೆಕ್ಕ ಬರೆದಿಡಿ, ನಂತರ ಪಾವತಿಸುವೆ)
Can you charge this bill to my account?
ನಾನು ತಮಾಷೆಗೆಂದು ಸಿಗರೇಟ್ನ ಹೊಗೆಯನ್ನು ಗೂಳಿಯ ಮುಖದ ಮೇಲೆ ಬಿಟ್ಟಾಗ ಸಿಟ್ಟುಗೊಂಡ ಅದು ಅದರ ಕೊಂಬುಗಳನ್ನು ಕೆಳತಗ್ಗಿಸಿ ನನ್ನೆಡೆ ವೇಗವಾಗಿ ಧಾವಿಸಿ ಬಂತು.
When I puffed cigarette smoke onto the bull’s face for fun, being angry, it lowered its horns and charged towards me.
ರಾಮನ್ ರಜೆ ಮೇಲಿರುವುದರಿಂದ ನಿರ್ವಹಣೆಯನ್ನು ರಘು ಅವರು ವಹಿಸಿಕೊಂಡಿದ್ದಾರೆ.
Mr. Raghu is in charge as Mr. Raman is on leave today.
ಮಕ್ಕಳಿಗೆ ಪ್ರವೇಶ ಶುಲ್ಕ ಇದೆಯೆ ಅಥವಾ ಅದು ಅವರಿಗೆ ಉಚಿತವೆ?
Is there any entry fee / charge for children or can they go free?
ಮೊಬೈಲನ್ನು ರಾತ್ರಿ ಇಡೀ ಚಾರ್ಜ್ಗೆ ಇಡಬಹುದೆ?
Is it ok to put the battery on charge overnight?