ಎಣ್ಣೆ, ಬೆಣ್ಣೆ, ತುಪ್ಪ ಇಲ್ಲದೇ  ದೀಪಾವಳಿಗೆ ಸಿಹಿ ತಯಾರಿಸಲು ಇಲ್ಲಿದೇ ನೋಡಿ ಸುಲಭ ವಿಧಾನ: Kalkanda roll

Kalkanda roll
Published on

Kalkanda roll Sweet Recipe: ಇನ್ನೇನು ಬೆಳಕಿನ ಹಬ್ಬ ಹತ್ರ ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವು ದಿನಗಳು ಮಾತ್ರ ಬಾಕಿ ಇದೆ. ಹಬ್ಬಕ್ಕೆ ಮನೆಯಲ್ಲಿ ರುಚಿಯಾದ ಸಿಹಿ ಮಾಡಬೇಕು ಅನ್ಕೊಂಡಿದ್ದೀರಾ? ಹಾಗಾದ್ರೆ ಇ್ಲಲಿದೆ ನೋಡಿ ನೋಡಿ ಸಿಂಪಲ್ ರೆಸಿಪಿ. ಯಾವುದೇ ಎಣ್ಣೆ, ಬೆಣ್ಣೆ, ತುಪ್ಪ ಇಲ್ಲದೇ ಕಡಿಮೆ ಖರ್ಚಿನಲ್ಲಿ ಸುಲಭವಾಗಿ ಮತ್ತು ಸ್ವಾಧಿಷ್ಟಕರ ಸಿಹಿಯನ್ನು ಮನೆಯಲ್ಲಿ ಮಾಡಿ ಸವಿಯಬಹುದು.

ತೆಂಗಿನ ತುರಿ: ಸ್ವಲ್ಪ

ಕೇಸರಿ : ಸ್ವಲ್ಪ

ಬಾಂಬೆ ರವೆ- ಅರ್ಧ ಕಪ್​

ನಿಂಬೆ ಹಣ್ಣು - 1

ಸಕ್ಕರೆ : 1  ಕಪ್​

ಹಾಲು :  2 ಕಪ್

ಸಿಹಿ ತಯಾರಿಸಲು ಬೇಕಾಗುವ ಸಾಮಗ್ರಿಗಳು : 

ಹಾಲಿನ ಪೌಡರ್ : ಅರ್ಧ ಕಪ್

ಮೊದಲು ಒಂದು ಬಾಣಲಿಯಲ್ಲಿ ಹಾಲನ್ನು ಹಾಕಿ ಕುದಿಸಿ. ಅದಕ್ಕೆ ನಿಂಬೆಹಣ್ಣನ್ನು ಹಿಂಡಿ ಹಾಲು ಚೆನ್ನಾಗಿ ಒಡೆಯಲು ಬಿಡಿ.

ಮಾಡುವ ವಿಧಾನ : 

ಅದಕ್ಕೆ ತೆಂಗಿನ ತುರಿ, ಏಲಕ್ಕಿ ಮತ್ತು ಹಾಲಿನ ಪೌಡರ್ ಹಾಕಿ ಗಂಟು ಆಗದೆ ಇರೋ ಹಾಗೆ ಚೆನ್ನಾಗಿ ಮಿಕ್ಸ್ ಮಾಡಿ.

ನಂತರ ಒಂದು ಪ್ಲೇಟ್​ಗೆ ಸ್ವಲ್ಪ ಎಣ್ಣೆ ಹಚ್ಚಿ ಅದರಲ್ಲಿ ಹಾಕಿ. ಅದು ಗಟ್ಟಿ ಆಗೋಕೆ 1 ಗಂಟೆ ಇಡಿ. ನಂತರ ನಿಮಗೆ ಬೇಕಾದ ಶೇಪ್​ನಲ್ಲಿ ಅದನ್ನು ಕಟ್ ಮಾಡಿಕೊಳ್ಳಿ. ಈಗ ರುಚಿಯಾದ ಸಿಹಿ ಸವಿಯಲು ಸಿದ್ಧವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net