ಗುರುಗ್ರಾಮ್ ಮೂಲದ ಮಹಿಳೆ ದೀಪ್ತಿ ಹರ್ಷನಾ ಎಂಬುವವರೊಬ್ಬರು ತಮ್ಮ ಇನ್ಸ್ಟಾಗ್ರಾಮ್ ರೀಲ್ಸ್ನಲ್ಲಿ ಕೇವಲ 11 ತಿಂಗಳಲ್ಲಿ 32 ಕೆಜಿ ತೂಕ ಇಳಿಸಿಕೊಂಡಿದ್ದು, ಹೇಗೆ ಎಂಬುದರ ಕುರಿತು ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಐದು ಸಾಮಾನ್ಯ ಆಹಾರಗಳನ್ನು ತಮ್ಮ ಆಹಾರಕ್ರಮದಿಂದ ತೆಗೆದುಹಾಕಿ 92 ಕೆಜಿಯಿಂದ 60 ಕೆಜಿಗೆ ಹೇಗೆ ತಲುಪಿದರು ಎಂದು ತಿಳಿಸಿದ್ದಾರೆ. ಹಾಗಿದ್ದರೆ, ಅವರ ತೂಕ ಇಳಿಕೆಗೆ ಸಹಾಯ ಮಾಡಿದ ಆ ಬದಲಾವಣೆಗಳು ಯಾವುದು ಎಂದು ನೋಡೋಣ ಬನ್ನಿ....