ಟಾನ್ಸಿಲೈಟಿಸ್​ ಲಕ್ಷಣಗಳು, ಕಾರಣಗಳು ಮತ್ತು ಹೋಮಿಯೋ ಪರಿಹಾರಗಳು...

Tansilitise 27 Jan 20
Published on
ನಮ್ಮ 7 ವರ್ಷದ ಮಗನಿಗೆ ಮೂರು ವರ್ಷಗಳಿಂದ ಶ್ವಾಸಕೋಶದ ತೊಂದರೆ, ಗಂಟಲು ನೋವು ಹಾಗೂ ಶೀತವಾಗುತ್ತಿತ್ತು. ಪರೀಕ್ಷೆ ಮಾಡಿದ ವೈದ್ಯರು, ಆತನಿಗೆ ಟಾನ್ಸಿಲೈಟಿಸ್ ಮತ್ತು ಅಡಿನಾಯ್ಡಿಸ್ ತೊಂದರೆ ಇದ್ದು, ಇದಕ್ಕೆ ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ತಿಳಿಸಿದರು. ನಂತರ ನಮಗೆ, ಶಸ್ತ್ರಚಿಕಿತ್ಸೆ ಇಲ್ಲದೆಯೇ ಹೋಮಿಯೋಪಥಿಯಲ್ಲಿ ಈ ಸಮಸ್ಯೆಗೆ ಪರಿಹಾರವಿದೆ ಎಂದು ತಿಳಿಯಿತು.

ಸಮಸ್ಯೆಗೆ ಕಾರಣಗಳು: ಟಾನ್ಸಿಲೈಟಿಸ್ ಮತ್ತು ಅಡಿನಾಯಿಡ್ಸ್ ಆನುವಂಶಿಕವಾಗಿದ್ದು, ಗಂಟಲಿನ ಹಿಂಭಾಗದಲ್ಲಿ ಎರಡು ಗುಳ್ಳೆಗಳ ರೀತಿ ರಚನೆ ಇರುತ್ತದೆ. ಇದು ರೋಗಾಣುಗಳನ್ನು ತಡೆಯುತ್ತದೆ. ಶ್ವಾಸಕೋಶಕ್ಕೆ ಸೋಂಕು ತಗಲದಂತೆ ನೋಡಿಕೊಳ್ಳುತ್ತದೆ.

ಲಕ್ಷಣಗಳು: ಟಾನ್ಸಿಲೈಟಿಸ್: ಈ ಸಮಸ್ಯೆಯು ಶೇ.85ರಷ್ಟು ವೈರಸ್​ನಿಂದ, ಶೇ. 15-30 ಬ್ಯಾಕ್ಟೀರಿಯಾದಿಂದ ಬರುತ್ತದೆ. ಇದಲ್ಲದೇ ಹವಾಮಾನ ಬದಲಾವಣೆ ಹಾಗೂ ಆನುವಂಶಿಕ ಕಾರಣಗಳಿಗೂ ಬರುತ್ತದೆ. ಈ ಸಮಸ್ಯೆ ಉಂಟಾದರೆ, ಶೀತ ಮತ್ತು ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಮಲಗುವ ಸಮಯದಲ್ಲಿ ಚಡಪಡಿಕೆ, ಗೊರಕೆ, ನಿದ್ರೆಯಲ್ಲಿ ಉಸಿರಾಟಕ್ಕೆ ಕಷ್ಟ ಆಗುವಂಥ ಕೆಲವು ತೊಂದರೆಗಳನ್ನು ಕೊಡುತ್ತವೆ. ದವಡೆಯಲ್ಲಿ ಊತ, ಬಾಯಿ ವಾಸನೆ, ತಲೆ ನೋವು, ಹಸಿವು ಇಲ್ಲದಿರುವುದು, ಕಿವಿ ನೋವು, ಚಳಿ ಜ್ವರ ಇತ್ಯಾದಿ ಲಕ್ಷಣ ಕಾಣಿಸಿಕೊಳ್ಳುತ್ತವೆ.

ಅಡಿನಾಯಿಡ್ಸ್: ಈ ಸಮಸ್ಯೆ ಬಂದರೆ, ಮೂಗು ಕಟ್ಟುವುದು, ಬಾಯಿ ವಾಸನೆ, ತುಟಿಗಳು ಒಡೆಯುವುದು ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಹೋಮಿಯೋಕೇರ್ ಚಿಕಿತ್ಸೆ: ಹೋಮಿಯೋಕೇರ್ ಇಂಟರ್​ನ್ಯಾಷನಲ್​ನಲ್ಲಿ ಈ ಸಮಸ್ಯೆಯನ್ನು ಕಾನ್ಸ್​ಟಿಟ್ಯೂಷನಲ್ ಚಿಕಿತ್ಸಾ ವಿಧಾನದಿಂದ ಪೂರ್ಣವಾಗಿ ಗುಣಪಡಿಸಲಾಗುವುದು. ರೋಗಿಯ ಮಾನಸಿಕ ಮತ್ತು ಶಾರೀರಿಕ ಲಕ್ಷಣಗಳನ್ನು ತಿಳಿದುಕೊಂಡು, ಅದರ ಮೂಲಕ ಚಿಕಿತ್ಸೆ ಕೊಡುವುದರಿಂದ ರೋಗವನ್ನು ಸಂಪೂರ್ಣವಾಗಿ ವಾಸಿ ಮಾಡುವುದೂ ಅಲ್ಲದೇ, ರೋಗ ನಿರೋಧಕ ಶಕ್ತಿ ಕೂಡ ಬಲಪಡಿಸಬಲ್ಲುದು.

ಶಾಖೆಗಳು

ಕರ್ನಾಟಕ: ಬೆಂಗಳೂರು (ಜಯನಗರ, ಮಲ್ಲೇಶ್ವರ, ಇಂದಿರಾನಗರ, ಎಚ್​ಎಸ್​ಆರ್ ಲೇಔಟ್), ಮೈಸೂರು, ಹುಬ್ಬಳ್ಳಿ, ಮಂಗಳೂರು, ಬಳ್ಳಾರಿ, ದಾವಣಗೆರೆ, ಬೆಳಗಾವಿ, ವಿಜಯಪುರ, ಬೀದರ್, ಕಲಬುರಗಿ, ಶಿವಮೊಗ್ಗ, ತುಮಕೂರು, ಹಾಸನ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಪುದುಚೆರಿ. ಉಚಿತ ಸಲಹೆ: 955 000 1133 ಟೋಲ್ ಫ್ರೀ ಸಂಖ್ಯೆ: 1800 108 1212.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net