

ಬದಲಾಗುತ್ತಿರುವ ಜೀವನ ಶೈಲಿಯಿಂದ ಬೆನ್ನಿನ ಭಾಗದಲ್ಲಿ ಹೆಚ್ಚಾಗಿ ಒತ್ತಡ ಬೀಳುವುದರಿಂದ ಶೇ. 80ರಷ್ಟು ಜನರು ಬೆನ್ನು ನೋವಿನಿಂದ ಬಳಲುತ್ತಿದ್ದಾರೆ, ಸಾಧಾರಣವಾಗಿ 20 ರಿಂದ 40 ವರ್ಷದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಸೊಂಟನೋವಿಗೆ ಸಂಬಂಧಿಸಿದ ಬೆನ್ನು ಮತ್ತು ಡಿಸ್ಕ್ ಸಮಸ್ಯೆಗಳು:
ಅನ್ಯೂಲಾರ್ ಟಿಯರ್: ಮೇಲೆ ತಿಳಿಸಿದ ಕಾರಣಗಳಿಂದ ಬೆನ್ನುಹುರಿ ಮಧ್ಯೆ ಇರುವ ಇಂಟರ್ ವರ್ಟಿಬ್ರಲ್ ಡಿಸ್ಕ್ ಒಳಗೆ ಒಂದು ಭಾಗ ಹರಿದು ಹೋಗುತ್ತದೆ. ಇದನ್ನು ಡಿಸ್ಕ್ ಡಿಜನರೇಟಿವ್ ಡಿಸೀಸ್ ಅನ್ನುತ್ತಾರೆ.
ಹರ್ನಿಯೇಟೆಡ್ ಡಿಸ್ಕ್: ಬಲಹೀನವಾದ ಡಿಸ್ಕ್ ಅಂಚು ಹರಿದು ಅದರ ಮಧ್ಯೆ ಭಾಗದಲ್ಲಿರುವ ಮೆತ್ತನೆಯ ನ್ಯೂರ್ಲೆಯಸ್ ಹೊರಗೆ ಬರುತ್ತದೆ. ಇದನ್ನು ಸಯಾಟಿಕ್ ಎನ್ನುತ್ತಾರೆ.
ಸ್ಪಾಂಡಿಲೋಸಿಸ್: ಇದರಲ್ಲಿ ಬೆನ್ನಿನಲ್ಲಿರುವ ಮೂಳೆಗಳು ಮಿತಿ ಮೀರಿ ಮುಂದಕ್ಕೆ ಇಲ್ಲವೆ ಹಿಂದಕ್ಕೆ ಜಾರುತ್ತದೆ. ನರಗಳ ಮೇಲೆ ಒತ್ತಡ ಬೀಳುವುದರಿಂದ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ.
ಸ್ಪೈನಲ್ ಸ್ಟೀನೊಸಿಸ್: ಬೆನ್ನಿನ ಒಳಗೆ ಇರುವ ಸ್ಪೈನಲ್ ಕೆನಾಲ್ ಅನ್ನುವ ನಾಳ ಇಕ್ಕಟ್ಟಾಗುತ್ತದೆ. ಇದು ತೀವ್ರವಾದಾಗ ನಾಳದಲ್ಲಿರುವ ಬೆನ್ನುಹುರಿ ಒತ್ತಡಕ್ಕೆ ಗುರಿಯಾಗಿ ತೀವ್ರವಾದ ಸೊಂಟನೋವಿನ ಜತೆಗೆ ಕಾಲುಗಳು ಬಲಹೀನವಾಗುವುದು, ಮರಗಟ್ಟುವುದು, ಮಲ ಮೂತ್ರ ವಸರ್ಜನೆ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಲಕ್ಷಣಗಳು ಕಾಣಿಸುತ್ತದೆ.
ಅಂಕಿಲೋಸಿಂಗ್ ಸ್ಪಾಂಡಿಲೋಸಿಸ್: ಇದು ಬೆನ್ನು ಮೂಳೆಯು ದೀರ್ಘಕಾಲದ ಊತಕ್ಕೆ ಗುರಿಯಾಗು ವುದರಿಂದ ಬರುತ್ತದೆ. ಹೀಗಾದಲ್ಲಿ ಬೆನ್ನು ಮೂಳೆಗಳು ಬಿಗಿಯಾಗಿ ಸೊಂಟ ಅಲುಗಾಡಿಸುವುದಕ್ಕೆ ಕಷ್ಟವಾಗುತ್ತದೆ.
ಲಕ್ಷಣಗಳು:
ಹೋಮಿಯೋಕೇರ್ ಚಿಕಿತ್ಸೆ: ಹೋಮಿಯೋಕೇರ್ ಇಂಟರ್ನ್ಯಾಷನಲ್ನಲ್ಲಿ ಜೆನಿಟಿಕ್ ಕಾನ್ಸಿಟ್ಯೂಷನಲ್ ಚಿಕಿತ್ಸಾ ವಿಧಾನದಿಂದ ಸಮಸ್ಯೆಯ ಮೂಲ ಕಾರಣ ಹುಡುಕಿ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಪರಿಹಾರ ಮಾಡಲಾಗುವುದು. ಬೆನ್ನು ನೋವಿನ ಸಮಸ್ಯೆ ಮತ್ತೆ ಬಾರದಂತೆ ಗುಣಪಡಿಸಲಾಗುವುದು. ಇದರಿಂದ ಯಾವುದೇ ಅಡ್ಡಪರಿಣಾಮವೂ ಇಲ್ಲ.
ಶಾಖೆಗಳು
ಕರ್ನಾಟಕ: ಬೆಂಗಳೂರು (ಜಯನಗರ, ಮಲ್ಲೇಶ್ವರ, ಇಂದಿರಾನಗರ, ಎಚ್ಎಸ್ಆರ್ ಲೇಔಟ್), ಮೈಸೂರು, ಹುಬ್ಬಳ್ಳಿ, ಮಂಗಳೂರು, ಬಳ್ಳಾರಿ, ದಾವಣಗೆರೆ, ಬೆಳಗಾವಿ, ವಿಜಯಪುರ, ಬೀದರ್, ಕಲಬುರಗಿ, ಶಿವಮೊಗ್ಗ, ತುಮಕೂರು, ಹಾಸನ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಪುದುಚೆರಿ. ಉಚಿತ ಸಲಹೆ: 955 000 1133 ಟೋಲ್ ಫ್ರೀ ಸಂಖ್ಯೆ: 1800 108 1212.