

ವಾಲ್‌ನಟ್ಸ್‌ನಲ್ಲಿ ಅಡಗಿರುವ ಪ್ರೋಟೀನ್‌ಗಳು ಮತ್ತು ಆರೋಗ್ಯಕರ ಕೊಬ್ಬುಗಳು ನಮ್ಮ ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ ಕೆಲವರಿಗೆ ವಾಲ್‌ನಟ್ಸ್ ತಿನ್ನುವುದರಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಲವಾರು ಪೌಷ್ಟಿಕಾಂಶ ಇರುವ ವಾಲ್‌ನಟ್ಸ್ ಸೇವಿಸುವುದು ಹಾನಿಕಾರಕವೆಂದು ಸಾಬೀತುಪಡಿಸುವ ನಿರ್ದಿಷ್ಟ ಆರೋಗ್ಯ ಪರಿಸ್ಥಿತಿಗಳ ಬಗ್ಗೆ ತಿಳಿದಿರುವುದು ಮುಖ್ಯವಾಗುತ್ತದೆ. ಯಾರು ವಾಲ್‌ನಟ್ಸ್ ತಿನ್ನುವುದರಿಂದ ಆರೋಗ್ಯ(Health)ದ ಪ್ರಯೋಜನಗಳ ಬದಲಿಗೆ ಹಾನಿ ಮತ್ತು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂಬ ಸಲಹೆ (Tips)ಯನ್ನು ನಿಮಗೆ ತಿಳಿಸುತ್ತೇವೆ.