ತಜ್ಞರ ಪ್ರಕಾರ, ಈ ಐದು ಪ್ರದೇಶಗಳ ಜನರಲ್ಲಿ ಒಂದು ಸಾಮಾನ್ಯ ಗುಣ ಕಂಡುಬರುತ್ತದೆ. ಅದು ಸರಳ ಆಹಾರ, ನಿಯಮಿತ ದೈಹಿಕ ಚಟುವಟಿಕೆ, ಒತ್ತಡ ಕಡಿಮೆ ಇಟ್ಟುಕೊಳ್ಳುವುದು, ಕುಟುಂಬ ಮತ್ತು ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯ ಹಾಗೂ ಜೀವನದ ಬಗ್ಗೆ ಸಕಾರಾತ್ಮಕ ಮನೋಭಾವ. ಇವೇ ಅವರನ್ನು ದೀರ್ಘಕಾಲ ಆರೋಗ್ಯವಾಗಿರಲು ಸಹಾಯ ಮಾಡುತ್ತವೆ,(ಏಜೆನ್ಸೀಸ್).