Low maintenance houseplants : ಕೆಲಸದ ಒತ್ತಡದಿಂದ ಬಂದಾಗ ಕಣ್ಣಿಗೆ ಕಾಣುವ ಗಿಡಗಳು, ಅದರಲ್ಲಿರುವ ಹೂ ಮನಸ್ಸಿಗೆ ಮೂದ ನೀಡುತ್ತವೆ. ಇದರ ಜೊತೆಗೆ ಕೆಲವೊಂದು ಸಸ್ಯಗಳು ಮನೆಯ ಅಂದವನ್ನು ಹೆಚ್ಚಿಸಲು ಸಹಾಯಮಾಡುತ್ತದೆ. ಸಾಮಾನ್ಯವಾಗಿ ಎಲ್ಲರಿಗೂ ಮನಿ ಪ್ಲಾಂಟ್, ಸ್ನೇಕ್ ಪ್ಲಾಂಟ್ ಸೇರಿದಂತೆ ಮನೆ ಒಳಂಗಾಣದಲ್ಲಿ ಬೆಳೆಯಬಹುದಾದ ಗಿಡವನ್ನು ಬೆಳೆಯಲು ಇಚ್ಛಿಸುತ್ತಾರೆ. ಆದರೆ, ಕೆಲವೊಮ್ಮೆ ಅವಕ್ಕೆ ಸಮಯ ಕೊಡದೆ ಇದ್ದಾಗ ಅವು ಒಣಗಿ ಹೋಗಿ ಬೇಸರ ಆಗೋದು ನಿಜ.