Recipe : ಇಂದಿನ ದಿನಗಳಲ್ಲಿ ಕಡಿಮೆ ಪೌಷ್ಟಿಕ ಆಹಾರ, ಒತ್ತಡ ಜೀವನಶೈಲಿ, ನಿದ್ರೆ ಹೀನತೆಯು ಜನರನ್ನು ಆರೋಗ್ಯ ಸಮಸ್ಯೆಯಿಂದ ಬಳಲುವಂತೆ ಮಾಡುತ್ತಿದೆ. ಅತಿ ಹೆಚ್ಚು ಜನರು ಪ್ರತಿನಿತ್ಯ ತಲೆನೋವು, ಮೈಗ್ರೇನ್ ಸಮಸ್ಯೆ, ಸೊಂಟ ನೋವನ್ನು ಅನುಭವಿಸುತ್ತಾರೆ. ಇದನ್ನು ತಡೆಗಟ್ಟಲು ಹಲವಾರು ರೀತಿಯ ಔಷಧಿಗಳ ಮೊರೆ ಹೋಗುತ್ತಾರೆ. ಆದರೂ, ಕಡಿಮೆಯಾಗುವುದಿಲ್ಲ. ಹಾಗಾಗಿ ಅಂತಹ ಜನರು ಈ ರೀತಿಯ ಪೌಷ್ಟಿಕ ಆಹಾರವನ್ನು ಸೇವಿಸುವುದರಿಂದ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.