Pomegranate juice: ದಾಳಿಂಬೆ ಹಣ್ಣಿನ ಜ್ಯೂಸ್ ಅಥವಾ ರಸವನ್ನು ಪೌಷ್ಟಿಕಾಂಶಗಳ ಪವರ್‌ಹೌಸ್ ಎಂದು ಕರೆಯಲಾಗುತ್ತದೆ. ನೆನಪಿನ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು ಉರಿಯೂತದ ವಿರುದ್ಧ ಹೋರಾಡುವವರೆಗೆ, ಚಳಿಗಾಲದಲ್ಲಿ ಈ ಕೆಂಪು ಮುತ್ತಿನಂತಹ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಸಿಗುವ 8 ಅದ್ಭುತ ಪ್ರಯೋಜನಗಳು ಇಲ್ಲಿವೆ.