ಆ ಮಿಶ್ರಣಕ್ಕೆ ಮೊದಲು ರುಬ್ಬಿಕೊಂಡಿರುವ ಕಾಜು ಪೇಸ್ಟ್, ಟೊಮೊಟೋ, ಉಪ್ಪು, ನೀರು ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ. ಈ ಮಿಶ್ರಣಕ್ಕೆ ಗರಂ ಮಸಾಲಾ, ಕಸೂರಿ ಮೇಥಿ ಸೇರಿಸಿರಿ. ಹುರಿದ ಪನ್ನೀರ್ ಮತ್ತು ಕಾಜು ಸೇರಿಸಿ 2 ನಿಮಿಷ ಕುದಿಸಿ. ಗ್ರೇವಿ ದಪ್ಪವಾಗಬೇಕು, ತುಂಬಾ ತೆಳುವಾಗಬಾರದು. ಕೊತ್ತುಂಬರಿ ಸೊಪ್ಪು ಸೇರಿಸಿ ರೊಟ್ಟಿ, ಚಪಾತಿಯೊಂದಿಗೆ ಸೇವಿಸಿರಿ (ಏಜೆನ್ಸೀಸ್).