ಮೊದಲು ಒಂದು ಕಪ್ಗೆ ಶೇಂಗಾ, ಬೆಳ್ಳುಳ್ಳಿ, ಜೀರಿಗೆ ಹಾಕಿ ಕುಟ್ಟಿಕೊಳ್ಳಿ. ನಂತರ ಮತ್ತೊಂದು ಬಟ್ಟಲಿಗೆ ಈರುಳ್ಳಿ, ಟೊಮಟೋ, ಹಸಿ ಮೆಣಸಿನಕಾಯಿ, ಕೊತ್ತುಂಬರಿ ಸೊಪ್ಪು ಹಾಕಿ ಅದಕ್ಕೆ ಕುಟ್ಟಿಕೊಂಡಿರುವ ಮಿಶ್ರಣವನ್ನು ಸೇರಿಸಿ. ಖಾರದ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ ನಂತರ ಒಂದು ಸ್ವಲ್ಪ ಬಿಸಿ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ (ಏಜೆನ್ಸೀಸ್).