ಯಾವ ವ್ಯಕ್ತಿಗೆ ದಾಳಿಂಬೆ ಅಲರ್ಜಿ ಇರುತ್ತದೆಯೋ ಅವರು ದಾಳಿಂಬೆ ತಿಂದರೆ, ಗಂಟಲು ನೋವು, ತುರಿಕೆ, ದದ್ದುಗಳು, ಗಂಟಲು ಊತ, ತುರಿಕೆ, ಉಸಿರಾಟದ ತೊಂದರೆಯಂತಹ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ನಿಮಗೇನಾದರೂ ದಾಳಿಂಬೆ ತಿಂದ ನಂತರ ಹೊಟ್ಟೆಯ ಭಾರವಾದ ಅನುಭವ ಉಂಟಾದರೆ, ಯಾವುದೇ ಕಾರಣಕ್ಕೂ ಅದನ್ನು ಸೇವಿಸಲೇಬೇಡಿ. ಹಾಗೆಯೇ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ (ಏಜೆನ್ಸೀಸ್).